ಬಾಲಿವುಡ್ಮುಂಬೈ: ಸಲ್ಮಾನ್ ಖಾನ್ ಭೇಟಿಗೆ ಮನೆಬಿಟ್ಟು ಬಂದು ಕಾಂಪೌಂಡ್ ಗೋಡೆ ಏರಿದ ಬಾಲಕಿ!
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದ ಆಕರ್ಷಿತಗೊಂಡ ಬಾಲಕಿಯೊಬ್ಬಳು ಅವರನ್ನು ನೋಡಲೆಂದು ಮಧ್ಯಪ್ರದೇಶದಿಂದ ಮನೆಬಿಟ್ಟು ಮುಂಬೈಗೆ ಬಂದಿದ್ದು, ಬಾಂದ್ರದಲ್ಲಿನ ಪೊಸ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಏರಿ ಪ್ರಯತ್ನಿಸಿದ್ದಾಳೆ.