ಮನೆ ಮಾರಾಟಕ್ಕಿದೆ

ರಾಜ್ಯಾದ್ಯಂತ ನ. 15ರಂದು ಮನೆ ಮಾರಾಟಕ್ಕಿದೆ!
ಸಿನಿಮಾ ಸುದ್ದಿ

ರಾಜ್ಯಾದ್ಯಂತ ನ. 15ರಂದು ಮನೆ ಮಾರಾಟಕ್ಕಿದೆ!

ಚಿಕ್ಕಣ್ಣ, ಸಾಧು ಕೋಕಿಲ, ಕುರಿ ಪ್ರತಾಪ್ ಸೇರಿಕೊಂಡು, ನಗಿಸುತ್ತಾ, ಭಯಪಡಿಸುತ್ತಾ ಮನೆ ಮಾರೋದಿಕ್ಕೆ ಬರ್ತಿದ್ದಾರೆ  ಅಂದ್ರೆ ಗೋತ್ತಾಯ್ತಲ್ಲ?  ಇದೇ ೧೫ರಂದು ರಾಜ್ಯಾದ್ಯಂತ ಮನೆ ಮಾರಾಟಕ್ಕಿದೆ ಚಿತ್ರ ಬಿಡುಗಡೆಯಾಗುತ್ತಿದೆ.

'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೇಲರ್ ವಿತ್ ಕಾಮಿಡಿ ಟಚ್
ಮನರಂಜನೆ

'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೇಲರ್ ವಿತ್ ಕಾಮಿಡಿ ಟಚ್

ಎಸ್.ವಿ ಬಾಬು ನಿರ್ಮಾಣದ "ಮನೆ ಮಾರಾಟಕ್ಕಿದೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು  ನಿರ್ದೇಶಕ ಮಂಜು ಸ್ವರಾಜ್ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಾಮಿಡಿ ಕಲಾವಿದರನ್ನೆಲ್ಲಾ ಕಲೆ ಹಾಕಿದ್ದಾರೆ. 

ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ಅಂತಿದ್ದಾರೆ!
ಸಿನಿಮಾ

ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಶ್ರುತಿ ಹರಿಹರನ್ 'ಮನೆ ಮಾರಾಟಕ್ಕಿದೆ' ಅಂತಿದ್ದಾರೆ!

ಮೀಟೂ ವಿವಾದದ ಬಳಿಕ ಇದೀಗ ನಟಿ ಶ್ರುತಿ ಹರಿಹರನ್ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು ಮನೆ ಮಾರಾಟಕ್ಕಿದೆ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಫೋಟೋಗಳು ಮುಂದಿವೆ. 

ಡೋಂಟ್ ವರಿ ಬೀ ಹ್ಯಾಪಿ-'ಮನೆ ಮಾರಾಟಕ್ಕಿದೆ' ಚಿತ್ರದ ಟೈಟಲ್ ಟ್ರ್ಯಾಕ್ ಗೆ ಶ್ರುತಿ ಹೆಜ್ಜೆ
ಸಿನಿಮಾ ಸುದ್ದಿ

ಡೋಂಟ್ ವರಿ ಬೀ ಹ್ಯಾಪಿ-'ಮನೆ ಮಾರಾಟಕ್ಕಿದೆ' ಚಿತ್ರದ ಟೈಟಲ್ ಟ್ರ್ಯಾಕ್ ಗೆ ಶ್ರುತಿ ಹೆಜ್ಜೆ

ಸ್ಯಾಂಡಲ್ ವುಡ್ ನ ಪ್ರಮುಖ ಹಾಸ್ಯ ನಟರನ್ನೊಳಗೊಂಡ "ಮನೆ ಮಾರಾಟಕ್ಕಿದೆ" ಚಿತ್ರದಲ್ಲಿ ಮೂಗುತಿ ಸುಂದರಿ ಶ್ರುತಿ ಹರಿಹರನ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಮನೆ ಮಾರಾಟಕ್ಕಿದೆ: ಶ್ರುತಿ ಹರಿಹರನ್!
ಸಿನಿಮಾ ಸುದ್ದಿ

ಮನೆ ಮಾರಾಟಕ್ಕಿದೆ: ಶ್ರುತಿ ಹರಿಹರನ್!

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಇದೀಗ ಮನೆ ಮಾರಾಟಕ್ಕಿದೆ ಅಂತ ಮತ್ತೆ ಬಂದಿದ್ದಾರೆ.