ಕ್ರಿಕೆಟ್ಐಪಿಎಲ್ 2020: ಮಧ್ಯಾಹ್ನ ಕೇವಲ 6 ಪಂದ್ಯ, ಶನಿವಾರ ಒಂದೇ ಪಂದ್ಯ, ಭಾನುವಾರ ಮಾತ್ರ ಎರಡು
ಐಪಿಎಲ್ 2020 ಟೂರ್ನಿಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಹೊಸ ಆವೃತ್ತಿಯಲ್ಲಿ ಆರು ಪಂದ್ಯಗಳು ಮಾತ್ರ ಮಧ್ಯಾಹ್ನ ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ತಿಳಿಸಿದೆ.