ಮಣಿರತ್ನಂ

ಮಣಿರತ್ನಂ-ಕಮಲ್ ಹಾಸನ್ ಜೋಡಿಯ ಹೊಸ ಚಿತ್ರ 'ಥಗ್‌ ಲೈಫ್‌' ಟೈಟಲ್‌ ಬಿಡುಗಡೆ
ಸಿನಿಮಾ ಸುದ್ದಿ

ಮಣಿರತ್ನಂ-ಕಮಲ್ ಹಾಸನ್ ಜೋಡಿಯ ಹೊಸ ಚಿತ್ರ 'ಥಗ್‌ ಲೈಫ್‌' ಟೈಟಲ್‌ ಬಿಡುಗಡೆ

ಖ್ಯಾತ ತಮಿಳು ನಿರ್ದೇಶಕ ಮಣಿರತ್ನಂ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿದ್ದು, ಈ ಜೋಡಿಯ ಬಹು ನಿರೀಕ್ಷಿತ ಹೊಸ ಆಕ್ಷನ್ ಚಿತ್ರಕ್ಕೆ ಥಗ್ ಲೈಫ್ ಎಂದು ಹೆಸರಿಡಲಾಗಿದೆ.

ಒಟಿಟಿಯಲ್ಲಿ 'ಪೊನ್ನಿಯನ್‌ ಸೆಲ್ವನ್‌–2' ಬಿಡುಗಡೆ; ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಸಿನಿಮಾ ಸುದ್ದಿ

ಒಟಿಟಿಯಲ್ಲಿ 'ಪೊನ್ನಿಯನ್‌ ಸೆಲ್ವನ್‌–2' ಬಿಡುಗಡೆ; ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ

ಪ್ರೈಮ್ ವಿಡಿಯೋ ಗುರುವಾರ ಟ್ವಿಟರ್‌ನಲ್ಲಿ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾ ತನ್ನ ವೇದಿಕೆಯಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ ಎಂದು ಘೋಷಿಸಿದೆ. ಚಲನಚಿತ್ರವು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಲು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. 

ಪ್ಯಾನ್ ಇಂಡಿಯಾ 'ಪೊನ್ನಿಯಿನ್ ಸೆಲ್ವನ್' ಗಾಗಿ ಮಣಿರತ್ನಂ ನೀಡಿದ್ದ ಬಿಗ್ ಆಫರ್ ತಿರಸ್ಕರಿಸಿದ್ದೇಕೆ ನಟಿ ಅಮಲಾ ಪೌಲ್!
ಸಿನಿಮಾ ಸುದ್ದಿ

ಪ್ಯಾನ್ ಇಂಡಿಯಾ 'ಪೊನ್ನಿಯಿನ್ ಸೆಲ್ವನ್' ಗಾಗಿ ಮಣಿರತ್ನಂ ನೀಡಿದ್ದ ಬಿಗ್ ಆಫರ್ ತಿರಸ್ಕರಿಸಿದ್ದೇಕೆ ನಟಿ ಅಮಲಾ ಪೌಲ್!

ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಭಾಗವಾಗದಿರೋಕೆ ಕಾರಣವೇನು ಅನ್ನೋದನ್ನ ಅವರೇ ತಿಳಿಸಿದ್ದಾರೆ.

ಚೆನ್ನೈ: ಖ್ಯಾತ ಚಿತ್ರ ನಿರ್ದೇಶಕ ಮಣಿ ರತ್ನಂ ಆಸ್ಪತ್ರೆಗೆ ದಾಖಲು
ಸಿನಿಮಾ ಸುದ್ದಿ

ಚೆನ್ನೈ: ಖ್ಯಾತ ಚಿತ್ರ ನಿರ್ದೇಶಕ ಮಣಿ ರತ್ನಂ ಆಸ್ಪತ್ರೆಗೆ ದಾಖಲು

ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ಮಣಿರತ್ನಂ ಇಂದು ದಾಖಲಾಗಿದ್ದಾರೆ. ಆದರೆ, ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪೊನ್ನಿಯಿನ್ ಸೆಲ್ವನ್-1 ಚಿತ್ರದ ಟೀಸರ್
ಮನರಂಜನೆ

ಪೊನ್ನಿಯಿನ್ ಸೆಲ್ವನ್-1 ಚಿತ್ರದ ಟೀಸರ್

ಮಣಿರತ್ನಂ ನಿರ್ದೇಶನದ ಬಹುತಾರಾಗಣದ ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಕ್ರಮ್, ಐಶ್ವರ್ಯ ರೈ, ಕಾರ್ತಿ, ತ್ರಿಶಾ ಸೇರಿದಂತೆ ಹಲವು ಖ್ಯಾತನಾಮರು ನಟಿಸಿದ್ದಾರೆ.

ಐಶ್ವರ್ಯಾ ರೈ ನಟನೆಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್-1' ಮೋಷನ್ ಪೋಸ್ಟರ್ ಬಿಡುಗಡೆ
ಬಾಲಿವುಡ್

ಐಶ್ವರ್ಯಾ ರೈ ನಟನೆಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್-1' ಮೋಷನ್ ಪೋಸ್ಟರ್ ಬಿಡುಗಡೆ

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್-1' ನ ಮೊದಲ ಮೋಷನ್ ಪೋಸ್ಟರ್ ನ್ನು ಅನಾವರಣಗೊಳಿಸಲಾಗಿದೆ. 

ಚಿತ್ರೀಕರಣದ ವೇಳೆ ಕುದುರೆ ಸಾವು: ಮಣಿರತ್ನಂ ವಿರುದ್ಧ ಎಫ್‍ಐಆರ್ ದಾಖಲು
ಸಿನಿಮಾ ಸುದ್ದಿ

ಚಿತ್ರೀಕರಣದ ವೇಳೆ ಕುದುರೆ ಸಾವು: ಮಣಿರತ್ನಂ ವಿರುದ್ಧ ಎಫ್‍ಐಆರ್ ದಾಖಲು

ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣದ ವೇಳೆ ಕುದುರೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ  ಬೆದರಿಕೆ ಕರೆ : ಪೊಲೀಸ್ ಭದ್ರತೆ
ಸಿನಿಮಾ ಸುದ್ದಿ

ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಬೆದರಿಕೆ ಕರೆ : ಪೊಲೀಸ್ ಭದ್ರತೆ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚೆನ್ನೈನ ಅಭಿರಾಮಪುರದಲ್ಲಿರುವ ಮಣಿರತ್ನಂ ಅವರ ...

ಇಳಯರಾಜ, ಮಣಿರತ್ನಂಗೆ  ಹುಟ್ಟುಹಬ್ಬದ ಸಂಭ್ರಮ : 11 ಚಿತ್ರಗಳ 11 ಗೀತೆಗಳಿಗೂ ಇವರಿಬ್ಬರೂ ಜೊತೆ
ಸಿನಿಮಾ ಸುದ್ದಿ

ಇಳಯರಾಜ, ಮಣಿರತ್ನಂಗೆ ಹುಟ್ಟುಹಬ್ಬದ ಸಂಭ್ರಮ : 11 ಚಿತ್ರಗಳ 11 ಗೀತೆಗಳಿಗೂ ಇವರಿಬ್ಬರೂ ಜೊತೆ

ಸಂಗೀತಗಾರ ಇಳಯರಾಜ ಮತ್ತು ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.