ಸಿನಿಮಾ ಸುದ್ದಿಬೀದಿ ನಾಯಿಗೆ ಬಂತು ಬಂಪರ್ ಬೆಲೆ: ರಜನಿಯ ಕಾಲಾ ಚಿತ್ರದಲ್ಲಿ ನಟಿಸಿದ ’ಮಣಿ'ಗೆ 2 ಕೋಟಿ ರು.!
Every dog has his own day ಎನ್ನುವ ಮಾತು ಇದೀಗ ನಿಜವಾಗಿದೆ ಎನಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆ ’ಕಾಲ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬೀದಿ ನಾಯಿಗೆ ಇಂದು 2 ಕೋಟಿ ರೂ. ಬೆಲೆ ಬಂದಿದೆ!