ರಾಜ್ಯಬೆಂಗಳೂರು: Ice cream ಕೇಳಿದ್ದಕ್ಕಾಗಿ ಬಾಲಕಿ ಕೊಲೆ? ತಲೆಮರೆಸಿಕೊಂಡಿದ್ದ ವಕೀಲೆ ಬಂಧನ; ಲಿವ್ ಇನ್ ಪಾರ್ಟ್ನರ್ ಬಿಚ್ಚಿಟ್ಟ ರಹಸ್ಯ!
ಕೊಟ್ಟಐಸ್ಕ್ರೀಂ ಬೇಡವೆಂದು ಬೇರೆ ಫ್ಲೇವರ್ ತಂದುಕೊಡುವಂತೆ ಹಠ ಹಿಡಿದಿತ್ತು. ಆಗ ಆರೋಪಿಯು ಕೋಪಗೊಂಡು ಮಗುವಿನ ಹೊಟ್ಟೆಗೆ ಹೊಡೆದಿದ್ದ. ನೋವು ತಾಳದೆ ಅಳುತ್ತಿದ್ದಂತೆ ಉಸಿರುಗಟ್ಟಿಸಿ, ಕೊಲೆ ಮಾಡಿ ಕಾರಿನ ಹಿಂಭಾಗದ ಸೀಟಿನಲ್ಲಿ ಮಲಗಿಸಿದ್ದ.