ರಾಜ್ಯಮಂಡ್ಯ: 9 ವರ್ಷ ಕಾದಿದ್ದ ತಂದೆ ಕೊನೆಗೂ ಮಗು ಮುಖ ನೋಡದೆ ಸಾವು, ಮಗು ಹಡೆದ 5ನೇ ದಿನಕ್ಕೆ ಕೊರೋನಾಗೆ ತಾಯಿಯೂ ಬಲಿ
ಮಗುವಿಗಾಗಿ 9 ವರ್ಷದ ಹಪಹಪಿಸಿದ್ದ ತಂದೆ ಕೊನೆಗೂ ಮಗುವಿನ ಮುಖ ನೋಡದೆ ಕೊರೋನಾಗೆ ಬಲಿಯಾಗಿದ್ದಾರೆ. ಅಲ್ಲದೆ ಮಗುವಿಗೆ ಜನ್ಮ ನೀಡಿದ 5 ದಿನಕ್ಕೆ ತಾಯಿ ಕೊರೋನಾದಿಂದ ಮೃತಪಟ್ಟಿದ್ದು 5 ದಿನದ ಮಗು ಅನಾಥವಾಗಿರುವ ಕರಳು ಹಿಡುವ ಘಟನೆ ಮಂಡ್ಯದಲ್ಲಿ ನಡೆದಿದೆ.