ದೇಶಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!
ಅಷ್ಟಕ್ಕೇ ನಿಲ್ಲದ ಆರೋಪಿಗಳು, ಅಲ್ಲಿಂದ ಬಿಡಬೇಕಾದರೆ ಹಣ ನೀಡಬೇಕು ಎಂದು ಧಮಕಿ ಹಾಕಿದ್ದಾರೆ. ಅಂತಿಮವಾಗಿ ಮುಖ್ಯ ಆರೋಪಿ ಅಬ್ದುಲ್ಲಾ ಎಂಬಾತ ಯುವತಿಯ ಸ್ನೇಹಿತನಿಂದ ಆನ್ಲೈನ್ ಆಪ್ ಮೂಲಕ ರೂ,1,500 ಹಣವನ್ನು ಬಲವಂತವಾಗಿ ವರ್ಗಾಯಿಸಿಕೊಂಡು ನಂತರ ಅಲ್ಲಿಂದ ಹೋಗಲು ಬಿಟ್ಟಿದ್ದಾನೆ.