ಸಾಲ ಬಾಧೆ ತಾಳಲಾರದೇ ಮಂಡ್ಯದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಮವಾರ ತಡರಾತ್ರಿ ಮದ್ದೂರಿನ ಮಾಲಗಾರನಹಳ್ಳಿ ಎಂಬಲ್ಲಿ ರಾಜೇಶ್ (45) ಎನ್ನುವ ರೈತ ಸಾವನ್ನಪ್ಪಿದ್ದಾನೆ.