ಕ್ರಿಕೆಟ್ಯುವ ಎಡಗೈ ಬ್ಯಾಟ್ಸ್ಮನ್ ಮಂಜೋತ್ ಕಲ್ರಾ ಒಂದು ವರ್ಷ ಅಮಾನತು!
16 ಹಾಗೂ 19 ವಯೋಮಿತಿ ಅವಧಿಯಲ್ಲಿ ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದ ದೆಹಲಿಯ ಯುವ ಎಡಗೈ ಬ್ಯಾಟ್ಸ್ಮನ್ ಮಂಜೋತ್ ಕಲ್ರಾ ಅವರನ್ನು ಒಂದು ವರ್ಷ ಡಿಡಿಸಿಎ ಒಂಬುಡ್ಸ್ಮನ್ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಇವರು ಕಳೆದ ಆವೃತ್ತಿಯ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದರು.