ಮಂಕಾಳ್ ವೈದ್ಯ

ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ: ವಿದ್ಯುತ್ ಪೂರೈಕೆಗೆ ಇಂತಹ ಯೋಜನೆ ಅಗತ್ಯ ಎಂದ ಡಿಕೆಶಿ; ಸಚಿವ ಮಂಕಾಳ್ ವೈದ್ಯ ಮೌನ ಪ್ರಶ್ನಿಸಿದ BJP
ರಾಜ್ಯ

ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ: ವಿದ್ಯುತ್ ಪೂರೈಕೆಗೆ ಇಂತಹ ಯೋಜನೆ ಅಗತ್ಯ ಎಂದ ಡಿಕೆಶಿ; ಸಚಿವ ಮಂಕಾಳ್ ವೈದ್ಯ ಮೌನ ಪ್ರಶ್ನಿಸಿದ BJP

ಡಿಕೆ ಶಿವಕುಮಾರ್ ಅವರು ಯೋಜನೆ ಬಗ್ಗೆ ಒಂದು ಮಾತು ಕೂಡ ಹೇಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಕೆಲಸವಿಲ್ಲದವರು ವಿವಾದ ಸೃಷ್ಟಿಸುತ್ತಿದ್ದಾರೆ.

ಏಪ್ರಿಲ್ ವೇಳೆಗೆ 411 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ...!
ರಾಜ್ಯ

ಏಪ್ರಿಲ್ ವೇಳೆಗೆ 411 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ...!

ಈಗಾಗಲೇ 20 ಗ್ರಾಮಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ.

Watch | ಬೆಂಗಳೂರು ರೈಲ್ವೆ ವಿಭಾಗಕ್ಕೆ"ಕವಚ್" ಸುರಕ್ಷತೆ; ಗೋಕಳ್ಳರಿಗೆ ಸ್ಥಳದಲ್ಲೇ ಗುಂಡು- ಕಾಂಗ್ರೆಸ್ ಸಚಿವ; ರೌಡಿ ಶೀಟರ್ ಗೆ ಕಾಲಿಗೆ ಗುಂಡು, ಬಂಧನ
ವಿಡಿಯೋ

Watch | ಬೆಂಗಳೂರು ರೈಲ್ವೆ ವಿಭಾಗಕ್ಕೆ"ಕವಚ್" ಸುರಕ್ಷತೆ; ಗೋಕಳ್ಳರಿಗೆ ಸ್ಥಳದಲ್ಲೇ ಗುಂಡು- ಕಾಂಗ್ರೆಸ್ ಸಚಿವ; ರೌಡಿ ಶೀಟರ್ ಗೆ ಕಾಲಿಗೆ ಗುಂಡು, ಬಂಧನ

"ಗೋಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್": ಮಂಕಾಳ್ ವೈದ್ಯ ಹೇಳಿಕೆಗೆ ವ್ಯಾಪಕ ವಿರೋಧ; ಗೃಹ ಸಚಿವರು ಹೇಳಿದ್ದೇನೆಂದರೆ...
ರಾಜ್ಯ

"ಗೋಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್": ಮಂಕಾಳ್ ವೈದ್ಯ ಹೇಳಿಕೆಗೆ ವ್ಯಾಪಕ ವಿರೋಧ; ಗೃಹ ಸಚಿವರು ಹೇಳಿದ್ದೇನೆಂದರೆ...

ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಮಂಕಾಳು ವೈದ್ಯ ಅವರ ಹೇಳಿಕೆಯನ್ನು ಆರ್ ಎಸ್ಎಸ್ ಮನಸ್ಥಿಗೆ ಹೋಲಿಕೆ ಮಾಡಿದರೆ, ಮತ್ತೊಂದೆಡೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು ಸಚಿವರ ಹೇಳಿಕೆಯನ್ನು ಖಂಡಿಸಲೂ ಆಗದೇ, ಸಮರ್ಥಿಸಿಕೊಳ್ಳಲೂ ಆಗದೇ ಇರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ.

ಗೋ ಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ: ಸಚಿವ ಮಂಕಾಳ್ ವೈದ್ಯ
ರಾಜ್ಯ

ಗೋ ಕಳ್ಳರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲು ಪೊಲೀಸರಿಗೆ ಆದೇಶ: ಸಚಿವ ಮಂಕಾಳ್ ವೈದ್ಯ

ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಗೋ ಕಳ್ಳತನ ನಡೆದಿತ್ತು. ಈಗ, ಕುಮಟಾ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಕ್ರಮ ಇರಲಿಲ್ಲ. ಆದರೆ, ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ವೈದ್ಯ ಹೇಳಿದರು.

ಉತ್ತರ ಕನ್ನಡದಲ್ಲಿ ರಸ್ತೆ ಬಂದ್‌: ಸಚಿವ ಮಂಕಾಳ್‌ ವೈದ್ಯ ಆರೋಪ ನಿರಾಧಾರ; ಐಎಎಸ್‌ ಅಧಿಕಾರಿ ಸ್ಪಷ್ಟನೆ
ರಾಜ್ಯ

ಉತ್ತರ ಕನ್ನಡದಲ್ಲಿ ರಸ್ತೆ ಬಂದ್‌: ಸಚಿವ ಮಂಕಾಳ್‌ ವೈದ್ಯ ಆರೋಪ ನಿರಾಧಾರ; ಐಎಎಸ್‌ ಅಧಿಕಾರಿ ಸ್ಪಷ್ಟನೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಸಿಂಗ್ ಅವರು "ಸೆಟಲ್ಮೆಂಟ್ ಅಧಿಕಾರಿ" ಎಂಬ ಸಚಿವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

IAS ಅಧಿಕಾರಿ ರಿತೇಶ್ ಕುಮಾರ್ ಸಿಂಗ್ settlement officer: ವಿವಾದಕ್ಕೆ ಕಾರಣವಾದ ಸಚಿವ ಮಂಕಾಳ್ ವೈದ್ಯ ಹೇಳಿಕೆ
ರಾಜ್ಯ

IAS ಅಧಿಕಾರಿ ರಿತೇಶ್ ಕುಮಾರ್ ಸಿಂಗ್ settlement officer: ವಿವಾದಕ್ಕೆ ಕಾರಣವಾದ ಸಚಿವ ಮಂಕಾಳ್ ವೈದ್ಯ ಹೇಳಿಕೆ

ಸಿರ್ಸಿ ಮತ್ತು ಕುಮಟಾವನ್ನು ಸಂಪರ್ಕಿಸುವ NH-766E ಅಗಲೀಕರಣದ ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಚಿವರಾಗಿರುವ ವೈದ್ಯ ಸಿಂಗ್ ಅವರನ್ನು "ಸೆಟಲ್ಮೆಂಟ್ ಆಫೀಸರ್" ಎಂದು ಹೇಳಿಕೆ ನೀಡುವುದರೊಂದಿಗೆ ರಾಜಕಾರಣಿಗಳು ಮತ್ತು ಅಧಿಕಾರಶಾಹಿ ನಡುವಿನ ಜಟಾಪಟಿ ಮುಂಚೂಣಿಗೆ ಬಂದಿದೆ.

ಚುನಾವಣೆಗೂ ಮುನ್ನ ಬಿಜೆಪಿ ಯಾರನ್ನೂ ಹತ್ಯೆ ಮಾಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದೇನೆ: ಸಚಿವ ಮಂಕಾಳ ವೈದ್ಯ
ರಾಜ್ಯ

ಚುನಾವಣೆಗೂ ಮುನ್ನ ಬಿಜೆಪಿ ಯಾರನ್ನೂ ಹತ್ಯೆ ಮಾಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದೇನೆ: ಸಚಿವ ಮಂಕಾಳ ವೈದ್ಯ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಯಾರನ್ನೂ ಕೊಲೆ ಮಾಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದೇನೆಂದು ಸಚಿವ ಮಂಕಾಳ್ ವೈದ್ಯ ಶನಿವಾರ ಹೇಳಿದ್ದಾರೆ.

ಬಡತನದಿಂದ ಸಿರಿತನದೆಡೆಗೆ ಮಂಕಾಳ್ ವೈದ್ಯ ಬೆಳೆದುಬಂದ ಹಾದಿ...
ರಾಜಕೀಯ

ಬಡತನದಿಂದ ಸಿರಿತನದೆಡೆಗೆ ಮಂಕಾಳ್ ವೈದ್ಯ ಬೆಳೆದುಬಂದ ಹಾದಿ...

ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಚಿವ ಮಂಕಾಳ್ ವೈದ್ಯ ಅವರು ಕಡುಬಡತನದಿಂದ ರಾಜಕೀಯಕ್ಕೆ ಹೊರಳಿ ಇಂದು ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗುವವರೆಗೆ ನಡೆದುಬಂದ ಪಯಣ ಆಸಕ್ತಿದಾಯಕವಾಗಿದೆ.