ಭೀಮ

ಇವನೇನಾ ಅಭಿಮನ್ಯು ಉತ್ತರಾಧಿಕಾರಿ? ದಸರಾಗೆ ಬರ್ತನಾ ಭೀಮ? ಜಂಬೂಸವಾರಿಯ ಮುಂದಿನ ಕ್ಯಾಪ್ಟನ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದಿಷ್ಟು
ಮೈಸೂರು ದಸರಾ 2026 ಜಂಬೂಸವಾರಿ ಕ್ಯಾಪ್ಟನ್ ರೇಸ್: ಚಿನ್ನದ ಅಂಬಾರಿ ಹೊರಲು ಮುಂಚೂಣಿಯಲ್ಲಿರುವ ಆನೆ ಯಾವುದು? ಮೊದಲ ಆಯ್ಕೆ ಯಾರು? ಉಳಿದವರಿಗೆ ಎಷ್ಟಿದೆ ಚಾನ್ಸ್? ದಸರಾಗೆ ಬರ್ತನಾ ಭೀಮ? ಇಲ್ಲಿದೆ ಸಂಪೂರ್ಣ ವಿವರ:

ಮೈಸೂರು ದಸರಾ ಸಿದ್ಧತೆ: 5,465 ಕೆಜಿ ತೂಗಿದ 'ಬಲ ಭೀಮ'; ಅಂಬಾರಿ ಹೊರುವ ಅಜಾನುಬಾಹು 'ಅಭಿಮನ್ಯು' 5.36 ಟನ್!
ಇಪ್ಪತ್ತೈದು ವರ್ಷದ ಭೀಮ (5,465 ಕೆಜಿ) ಅತಿ ಹೆಚ್ಚು ತೂಕ ತೂಗಿದ್ದಾನೆ, ನಂತರ ಅಭಿಮನ್ಯು (5,360 ಕೆಜಿ) ತೂಕವಿದ್ದಾನೆ. ಎಲ್ಲಾ ಒಂಬತ್ತು ಆನೆಗಳ ತೂಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ

Bheema: ದುನಿಯಾ ವಿಜಯ್ ನಟನೆಯ 'ಭೀಮ' ಒಟಿಟಿಗೆ ಲಗ್ಗೆ
ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ಎಲ್ಲಿ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಕೆಲಸ ಏನು ಎಂಬುದನ್ನು ಭೀಮ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದಾರೆ.

ಊರ್ವಶಿ ಚಿತ್ರಮಂದಿರದ ಶೌಚಗೃಹದಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವಿಡಿಯೋ ಸೆರೆ: ಅಪ್ರಾಪ್ತರ ಬಂಧನ
ಸಿನಿಮಾ ಮುಗಿದ ಮೇಲೆ ಚಿತ್ರಮಂದಿರದಿಂದ ಹೊರಬರುತ್ತಿದ್ದ ಪ್ರೇಕ್ಷಕರನ್ನು ಪರೀಕ್ಷಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿದು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಕರೆದೊಯ್ದರು.

'ಭೀಮ' ಸಿನಿಮಾ ವಿಮರ್ಶೆ: ಲೋಕಲ್ 'ಭೀಮ'ನಿಗೆ ಬೈಗುಳವೇ ಜೀವಾಳ: ಎಣ್ಣೆ ಏಟು- ಗಾಂಜಾ ಘಾಟು, ಯಥೇಚ್ಛ ರಕ್ತಪಾತ; ಪ್ರೇಕ್ಷಕ ಮಹಾಪ್ರಭು ಸೈಕ್- ಸೈಕ್!

ಆಗಸ್ಟ್ 9ಕ್ಕೆ 400 ಚಿತ್ರಮಂದಿರಗಳಲ್ಲಿ ಅಬ್ಬರಿಸಲು 'ಭೀಮ' ಸಜ್ಜು
ಡ್ರಗ್ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದಾಗಿದ್ದು, ಮೊದಲ ದಿನವೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧಗೊಂಡಿದೆ.

ದುನಿಯಾ ವಿಜಯ್ ನಿರ್ದೇಶನದ 'ಭೀಮ' ರಿಲೀಸ್ ಡೇಟ್ ಫಿಕ್ಸ್!
ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ರಿಲೀಸ್ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಭೀಮ ಸಿನಿಮಾವನ್ನು ವಿಜಯ್ ಕುಮಾರ್ ನಿರ್ದೇಶಿಸಿದ್ದಾರೆ.

ದುನಿಯಾ ವಿಜಯ್ ನಟನೆಯ 'ಭೀಮ' ರಿಲೀಸ್‌ಗೆ ಸಿದ್ಧ; ಸ್ವಾತಂತ್ರ್ಯ ದಿನದಂದು ಬಿಡುಗಡೆಗೆ ಚಿತ್ರತಂಡ ಚಿಂತನೆ
ಶಿವರಾಜ್‌ಕುಮಾರ್ ಅವರ ಭೈರತಿ ರಣಗಲ್ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಯಿದ್ದು, ಆ ವೇಳೆಯಲ್ಲಿ ಭೀಮ ಬಿಡುಗಡೆಯಾಗುವ ಸಾಧ್ಯತೆಯಿದೆ.

ಭೀಮ ಚಿತ್ರದ ಟೀಸರ್
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

