ಭಾವನಾ

ಎಆರ್ ವಿಖ್ಯಾತ್ ನಿರ್ದೇಶನದ 'Yours Sincerely ರಾಮ್' ಚಿತ್ರಕ್ಕೆ ನಟಿ ಭಾವನಾ ಎಂಟ್ರಿ; ರಮೇಶ್ ಅರವಿಂದ್‌ಗೆ ಜೋಡಿ?
ಬಹು ಭಾಷೆಗಳಲ್ಲಿ ಕೆಲಸ ಮಾಡಿರುವ ಭಾವನಾ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ (2010) ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು.

ಭಜರಂಗಿ-2 'ಚಿಣಮಿಣಿಕೆ'; ದಿ ಲೇಡಿ ಫೈರ್, ಬೋಲ್ಡ್ ಅಂಡ್ ಬ್ಯೂಟಿಫುಲ್ ಕ್ಯಾರೆಕ್ಟರ್: ಭಾವನಾ ಮೆನನ್
ಟಗರು ಸಿನಿಮಾ ನಂತರ ನಟಿ ಭಾವನಾ ಮತ್ತು ಶಿವರಾಜ್ ಕುಮಾರ್ ಭಜರಂಗಿ 2 ಚಿತ್ರದಲ್ಲಿ ನಟಿಸಿದ್ದಾರೆ, ಹರ್ಷ ಮತ್ತು ಜಯಣ್ಣ ಕಂಬೈನ್ಸ್ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಭಾವನಾ ಉತ್ಸುಕರಾಗಿದ್ದರಂತೆ.

'ಕೂ' ಮೂಲಕ 'ಭಜರಂಗಿ 2' ಚಿತ್ರದ ಟ್ರೈಲರ್ ಪೋಸ್ಟರ್ ಹಂಚಿಕೊಂಡ ಶಿವಣ್ಣ!
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್-ಕೂ ಸೇರಿದ್ದು, @NimmaShivanna ಹ್ಯಾಂಡಲ್ ಬಳಸಿ ಭಜರಂಗಿ 2 ಟ್ರೈಲರ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಅದ್ಧೂರಿಯಾಗಿದೆ ಶಿವಣ್ಣ ಅಭಿನಯದ ಭಜರಂಗಿ 2 ಚಿತ್ರದ ಟ್ರೈಲರ್
ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ ಚಿತ್ರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದು ಅದಕ್ಕೆ ತಕ್ಕಂತೆ ಚಿತ್ರದ ಟ್ರೈಲರ್ ಮೂಡಿಬಂದಿದೆ.

ಇನ್‌ಸ್ಪೆಕ್ಟರ್ ವಿಕ್ರಂ ಚಿತ್ರದ ಟ್ರೈಲರ್
ನಟ ಪ್ರಜ್ವಲ್ ದೇವರಾಜ್ ಮತ್ತು ಭಾವನ ಅಭಿನಯದ ಇನ್‌ಸ್ಪೆಕ್ಟರ್ ವಿಕ್ರಂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀ ನರಸಿಂಹಯ್ಯ ನಿರ್ದೇಶಿಸಿದ್ದಾರೆ.

ಶಿವಣ್ಣ ಬರ್ತಡೇಗೆ ಬಂತು 'ಭಜರಂಗಿ-2' ಟೀಸರ್
ಸೆಂಚುರಿ ಸ್ಟಾರ್ ಶಿವಣ್ಣ ಬರ್ತಡೇ ದಿನವಾದ ಇಂದು (ಜುಲೈ 12) ನಿರ್ದೇಶಕ ಎ ಹರ್ಷ – ಶಿವಣ್ಣ ಕಾಂಬಿನೇಷನ್ ಹೊಂದಿರುವ ‘ಭಜರಂಗಿ 2’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ವೀರ್ಯದಾನ ಮಾಡಲು ಹೃತಿಕ್‌ಗೆ ಮಹಿಳಾ ಕ್ರಿಕೆಟರ್ ಸಲಹೆ !
ಬಾಲಿವುಡ್ ಅಂದಗಾರ ಹೃತಿಕ್ ರೋಷನ್ ಅವರಿಗೆ ಓರ್ವ ಮಹಿಳಾ ಕ್ರಿಕೆಟರ್ ನೀಡಿರುವ ಉಚಿತ ಸಲಹೆ ವೈರಲ್ ಆಗಿದೆ. ಗ್ರೀಕ್ ವೀರನಂತಿರುವ ಹೃತಿಕ್ ರೋಷನ್ ಅವರು ವೀರ್ಯದಾನ ಮಾಡಬೇಕು ಎಂದು ತಮಿಳುನಾಡಿಗೆ ಸೇರಿದ ಮಹಿಳಾ ಕ್ರಿಕೆಟರ್ ಭಾವನ ಸಾಮಾಜಿಕ ಮಾಧ್ಯಮ ಮೂಲಕ ಸಲಹೆ ನೀಡಿದ್ದಾರೆ.

ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ಜೋಡಿ!
ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ, ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ..,.

'ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಪಾತ್ರ ಮೂಡಿ ಬರುವಂತೆ ಪ್ರಯತ್ನಿಸಿದ್ದೇನೆ'
ಕಳೆದ ವರ್ಷದ ಡಿಸೆಂಬರ್ ನಲ್ಲಿ ಆರಂಭವಾದ ಪ್ರೀತಂ ಗುಬ್ಬಿ ನಿರ್ದೇಶನದ 99 ಸಿನಿಮಾ ಈಗಾಗಲೇ 35 ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ, ಚಿತ್ರತಂಡ ಕರಾವಳಿ ತೀರದಲ್ಲಿ ....

