ಭಾರತೀಯಸೇನೆ

ಸುಂಜ್ವಾನ್: ಸಿಐಎಸ್ಎಫ್ ಯೋಧರ ವಾಹನದ ಮೇಲೆ ಉಗ್ರರ ದಾಳಿ; ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಜಮ್ಮುವಿನ ಸುಂಜ್ವಾನಾ ಪ್ರದೇಶದಲ್ಲಿ ನಿನ್ನೆ ನಡೆದ ಸಿಐಎಸ್ಎಫ್ ಯೋಧರ ವಾಹನದ ಮೇಲಿನ ಉಗ್ರರ ದಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೇನೆ ಸೇರಲು ಕೆಲಸ ಮುಗಿಸಿ 10 ಕಿಮೀ ಓಡಿ ಮನೆ ಸೇರುವ 'ಚಿನ್ನದಂತ' ಯುವಕ!!
19 ವರ್ಷದ ಪ್ರದೀಪ್ ಮೆಹ್ರಾ ಎಂಬ ಯುವಕ ನೋಯ್ಡಾದ ಕೆಲಸದ ಸ್ಥಳದಿಂದ ಬರೋಲಾ ಗ್ರಾಮಕ್ಕೆ ಸುಮಾರು 10 ಕಿ.ಮೀ ದೂರ ಓಡಿಕೊಂಡೆ ಹೋಗುವ ವಿಡಿಯೋ ವೈರಲ್ ಆಗಿದೆ.

ಟ್ರೆಕ್ಕಿಂಗ್ ಹೋಗಿ ಮಲಂಪುಳ ಬೆಟ್ಟದಲ್ಲಿ ಅಪಾಯಕ್ಕೆ ಸಿಲುಕಿದ್ದ ಯುವಕನ ರಕ್ಷಿಸಿದ ಭಾರತೀಯ ಸೇನೆ
ಟ್ರೆಕ್ಕಿಂಗ್ ಹೋಗಿ ಮಲಂಪುಳ ಬೆಟ್ಟದಲ್ಲಿ ಅಪಾಯಕ್ಕೆ ಸಿಲುಕಿದ್ದ ಯುವಕನೋರ್ವನನ್ನು ಭಾರತೀಯ ಸೇನೆ ಸಾಹಸದ ಕಾರ್ಯಾಚರಣೆ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ ಭಾರತೀಯ ಸೇನೆ: ನಮಸ್ತೆ ಕಾರ್ಯಾಚರಣೆ ಆರಂಭ
ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಜೊತೆಗೆ ಭಾರತೀಯ ಸೇನೆ ಕೈಜೋಡಿಸಿದ್ದು, ಇದರಂತೆ ನಮಸ್ತೆ ಕಾರ್ಯಾಚರಣೆಯೊಂದನ್ನು ಆರಂಭಿಸಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣಕ್ಕೂ ಪಾಕಿ ಸೇನೆ ಕತ್ತರಿ ಪ್ರಯೋಗ?, ವೈರಲ್ ಆಯ್ತು ಸುದ್ದಿ!
ಪುಲ್ವಾಮ ಉಗ್ರ ದಾಳಿ ಸಂಬಂಧ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣದಲ್ಲೂ ಪಾಕಿಸ್ತಾನ ಸೇನೆ ತನ್ನ ಕತ್ತರಿ ಪ್ರಯೋಗ ಮಾಡಿದ್ದು, ಬರೊಬ್ಬರಿ 20 ಹೇಳಿಕೆಗಳಿಗೆ ಕತ್ತರಿಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪಾಕ್ ಮೇಲೆ ಭಾರತ ದಾಳಿ ಮಾಡುವುದಾದರೆ, ನಮ್ಮಿಂದ ಸಾಧ್ಯವಿಲ್ಲವೇ..: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುವುದಾದರೆ, ಅದು ನಮ್ಮಿಂದ ಸಾಧ್ಯವಿಲ್ಲವೇ.. ನಮ್ಮ ಮೇಲೆ ದಾಳಿಯಾದರೆ ಖಂಡಿತಾ ನಾವೂ ಕೂಡ ಅದೇ ಮಾದರಿಯಲ್ಲೇ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

