ಭಾರತೀಯ ಷೇರುಮಾರುಕಟ್ಟೆ

Silver Rate: ಬೆಳ್ಳಿ ಬೆಲೆ ಸಾರ್ವಕಾಲಿಕ ಕುಸಿತ; ಕೆಜಿಗೆ 2 ಲಕ್ಷ ರೂ ಇಳಿಕೆ; ಒಂದು ವರ್ಷದ ಲಾಭ ಖೋತಾ..; ರಾಜ್ಯದಲ್ಲಿನ ದರ ಪಟ್ಟಿ ಇಲ್ಲಿದೆ!
ವಾಣಿಜ್ಯ

Silver Rate: ಬೆಳ್ಳಿ ಬೆಲೆ ಸಾರ್ವಕಾಲಿಕ ಕುಸಿತ; ಕೆಜಿಗೆ 2 ಲಕ್ಷ ರೂ ಇಳಿಕೆ; ಒಂದು ವರ್ಷದ ಲಾಭ ಖೋತಾ..; ರಾಜ್ಯದಲ್ಲಿನ ದರ ಪಟ್ಟಿ ಇಲ್ಲಿದೆ!

2025ರಲ್ಲಿ ಬೆಳ್ಳಿ ಬೆಲೆ 170% ಮತ್ತು 2026ರ ಜನವರಿಯಲ್ಲಿ 74% ರಷ್ಟು ಭಾರಿ ಏರಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರು ತಮ್ಮ ಲಾಭವನ್ನು ನಗದು ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದು ಬೆಲೆ ಕುಸಿತಕ್ಕೆ ಕಾರಣವಾಯಿತು.

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!
ವಾಣಿಜ್ಯ

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

ಜಾಗತಿಕ ರಾಜಕೀಯ ಸಂಘರ್ಷ ಮತ್ತು ಪ್ರಮುಖ ಬ್ಯಾಂಕಿಂಗ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 2000 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 800 ಅಂಕಗಳಷ್ಟು ಪತನಗೊಂಡಿದೆ.

ಈಕ್ವಿಟಿಯತ್ತ ಭಾರತೀಯ ಕುಟುಂಬಗಳ ಒಲವು: 5 ವರ್ಷದಲ್ಲಿ 53 ಟ್ರಿಲಿಯನ್ ಗೆ ಏರಿಕೆ; ಮ್ಯೂಚುಯಲ್ ಫಂಡ್ ಜನಪ್ರಿಯತೆ ಹೆಚ್ಚಳ!
ವಾಣಿಜ್ಯ

ಈಕ್ವಿಟಿಯತ್ತ ಭಾರತೀಯ ಕುಟುಂಬಗಳ ಒಲವು: 5 ವರ್ಷದಲ್ಲಿ 53 ಟ್ರಿಲಿಯನ್ ಗೆ ಏರಿಕೆ; ಮ್ಯೂಚುಯಲ್ ಫಂಡ್ ಜನಪ್ರಿಯತೆ ಹೆಚ್ಚಳ!

5 ವರ್ಷಗಳಲ್ಲಿ ಹೌಸ್ ಹೋಲ್ಡ್ ಈಕ್ವಿಟಿ ಷೇರುಗಳ (ನೇರ ಹೂಡಿಕೆ) ಸಂಪತ್ತು 53 ಟ್ರಿಲಿಯನ್ ರೂ.ಗಳಷ್ಟು ಏರಿಕೆಯಾಗಿದ್ದು, ಮ್ಯೂಚುವಲ್ ಫಂಡ್‌ಗಳ ಪಾಲು 7 ಪಟ್ಟು ಏರಿಕೆಯಾಗಿ 15.2% ಕ್ಕೆ ತಲುಪಿದೆ.

Indian Stock Market: 3 ದಿನಗಳ ಸತತ ಏರಿಕೆ ಬಳಿಕ ಮೊದಲ ಬಾರಿಗೆ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು ಕುಸಿತ!
ವಾಣಿಜ್ಯ

Indian Stock Market: 3 ದಿನಗಳ ಸತತ ಏರಿಕೆ ಬಳಿಕ ಮೊದಲ ಬಾರಿಗೆ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು ಕುಸಿತ!

ಕಳೆದ ಮೂರು ದಿನಗಳ ಕಾಲ ಸತತ ಏರಿಕೆ ಕಂಡಿದ್ದು, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಷೇರು ಬೆಲೆ ಇಂದು ಕುಸಿತ ದಾಖಲಿಸಿದೆ.

Indian Stock Market: ಸತತ 3ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿತ; Sensex, Nifty ಇಳಿಕೆ!
ವಾಣಿಜ್ಯ

Indian Stock Market: ಸತತ 3ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿತ; Sensex, Nifty ಇಳಿಕೆ!

ಇಂದು ಸೆನ್ಸೆಕ್ಸ್ 494.75 ಅಂಕಗಳ ಕುಸಿತದೊಂದಿಗೆ 81,006.61ಕ್ಕೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದ್ದು, ನಿಫ್ಟಿ ಕೂಡ 221.45 ಅಂಕಗಳಷ್ಟು ಕುಸಿದು 24,749.85 ಅಂಕಗಳಿಗೆ ಇಳಿಕೆಯಾಗಿದೆ.

Indian Stock Market: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 319 ಅಂಕ ಇಳಿಕೆ
ವಾಣಿಜ್ಯ

Indian Stock Market: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 319 ಅಂಕ ಇಳಿಕೆ

ಇಂದು ಸೆನ್ಸೆಕ್ಸ್ 318.76 ಅಂಕಗಳ ಕುಸಿತದೊಂದಿಗೆ 81,501.36 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದ್ದರೆ, ನಿಫ್ಟಿ ಕೂಡ 86.05 ಅಂಕಗಳ ಕುಸಿತದೊಂದಿಗೆ 24,971.30 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಅಲ್ಪ ಚೇತರಿಕೆ ಕಂಡ Sensex, Nifty; ಬ್ಯಾಂಕಿಂಗ್, ಮೆಟಲ್ ಸ್ಟಾಕ್ ಗಳಿಗೆ ಲಾಭ!
ವಾಣಿಜ್ಯ

Indian Stock Market: ಅಲ್ಪ ಚೇತರಿಕೆ ಕಂಡ Sensex, Nifty; ಬ್ಯಾಂಕಿಂಗ್, ಮೆಟಲ್ ಸ್ಟಾಕ್ ಗಳಿಗೆ ಲಾಭ!

ನಿನ್ನೆ ಅಲ್ಪ ಪ್ರಮಾಣದ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಅಲ್ಪ ಪ್ರಮಾಣದ ಏರಿಕೆಯಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market ಯೂ ಟರ್ನ್; Sensex ಮತ್ತೆ ಕುಸಿತ!
ವಾಣಿಜ್ಯ

Indian Stock Market ಯೂ ಟರ್ನ್; Sensex ಮತ್ತೆ ಕುಸಿತ!

ನಿನ್ನೆ ಏರಿಕೆ ಕಂಡು ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದ್ದ ಭಾರತೀಯ ಷೇರು ಸೂಚ್ಯಂಕ ಇಂದು ಮತ್ತೆ ಅಲ್ಪ ಪ್ರಮಾಣದ ಕುಸಿತಕಂಡಿದೆ.

Indian Stock Market: ಸತತ 6 ದಿನಗಳ ಕುಸಿತಕ್ಕೆ ಕೊನೆಗೂ ಬಿತ್ತು ಬ್ರೇಕ್; Sensex 585 ಅಂಕ ಏರಿಕೆ, ನಿಟ್ಟುಸಿರು ಬಿಟ್ಟ ಹೂಡಿಕೆದಾರರು!
ವಾಣಿಜ್ಯ

Indian Stock Market: ಸತತ 6 ದಿನಗಳ ಕುಸಿತಕ್ಕೆ ಕೊನೆಗೂ ಬಿತ್ತು ಬ್ರೇಕ್; Sensex 585 ಅಂಕ ಏರಿಕೆ, ನಿಟ್ಟುಸಿರು ಬಿಟ್ಟ ಹೂಡಿಕೆದಾರರು!

ಸತತ ಆರು ದಿನಗಳ ಕುಸಿತಕ್ಕೆ ಬ್ರೇಕ್ ಬಿದ್ದಿದ್ದು, ಇಂದು ಸೆನ್ಸೆಕ್ಸ್ 584.81 ಅಂಕಗಳ ಏರಿಕೆಯೊಂದಿಗೆ, 81,634.81 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.