ವಿದೇಶಥೈಲ್ಯಾಂಡ್ ರೆಸ್ಟೋರೆಂಟ್ನಲ್ಲಿ ಜನಾಂಗೀಯ ನಿಂದನೆ: ಪೊಲೀಸರಿಗೆ ದೂರು ಕೊಟ್ಟ ಭಾರತೀಯ ಪ್ರವಾಸಿಗ! Video
ಥೈಲ್ಯಾಂಡ್ ನಲ್ಲಿ ಜನಾಂಗೀಯ ನಿಂದನೆ ನೋಡಿದ್ದು ಇದೇ ಮೊದಲು, ಅಧಿಕಾರಿಗಳ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ.