ಭಾರತೀಯ ಅಭಿಮಾನಿಗಳು

ಏಷ್ಯನ್ ಗೇಮ್ಸ್ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Video
ತಮ್ಮ ಸೀಟಿನ ಸುತ್ತಮುತ್ತಲಿದ್ದ ಕಸವನ್ನು ತೆಗೆಯುತ್ತಿರುವುದು ಕಂಡುಬರುತ್ತದೆ. ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪ್ಯಾಕೆಟ್‌ಗಳು ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ವಿಶ್ವಕಪ್ ವಿಜಯೋತ್ಸವ ಪರೇಡ್‌ನಲ್ಲಿ Team India ಅಭಿಮಾನಿಗಳು 'ಪಾಕಿಸ್ತಾನ, ಪಾಕಿಸ್ತಾನ' ಎಂದಿದ್ದೇಕೆ? ವಿಡಿಯೋ ನೋಡಿ ಶಾಕ್ ಆಗ್ತೀರಾ?
ಟಿ20 ವಿಶ್ವಕಪ್ 2024ರ ವಿಜೇತ ಟೀಂ ಇಂಡಿಯಾ ನಿನ್ನೆ ಮುಂಬೈನ ಮರೈನ್ ಡ್ರೈವ್‌ನಲ್ಲಿ "ವಿಕ್ಟರಿ ಪೆರೇಡ್" ಎಂದು ಕರೆಯಲ್ಪಡುವ ತೆರೆದ ಬಸ್ ರೋಡ್ ಶೋವನ್ನು ನಡೆಸಿತು. ಈವೆಂಟ್ ಪ್ರಸಿದ್ಧ ಪ್ರದೇಶದಲ್ಲಿ ಲಕ್ಷಾಂತರ ಜನ ಸೇರಿದ್ದರು.

ಟ್ರಾವಿಸ್ ಹೆಡ್ ಪತ್ನಿ, ಪುತ್ರಿಗೆ ಅತ್ಯಾಚಾರ ಬೆದರಿಕೆ: ಇಂಡಿಯಾ ಫ್ಯಾನ್ಸ್ ವಿರುದ್ಧ ಮ್ಯಾಕ್ಸ್‌ವೆಲ್ ಪತ್ನಿ ಆಕ್ರೋಶ!
ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ 2023 ಐಸಿಸಿ ವಿಶ್ವಕಪ್ ನ್ನು ಪ್ಯಾಟ್ ಕಮಿನ್ಸ್ ತಂಡ ಗೆದ್ದ ನಂತರ ಆಸ್ಟ್ರೇಲಿಯಾದ ಕ್ರಿಕೆಟಿಗರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟಿಗರ ಟ್ರೋಲ್: ಭಾರತದ ಅಭಿಮಾನಿಗಳ ವರ್ತನೆಗೆ ಬಜ್ಜಿ ಗರಂ!
ಭಾನುವಾರ ನಡೆದ ಐಸಿಸಿ ವಿಶ್ವಕಪ್ 2023 ಫೈನಲ್ ನಲ್ಲಿ ಭಾರತ ಸೋತ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಅವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುತ್ತಿರುವ ಭಾರತೀಯ ಅಭಿಮಾನಿಗಳ ವರ್ತನೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಗರಂ ಆಗಿದ್ದಾರೆ.

ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
ಭಾರತದ ಕೋಟ್ಯಂತರ ಟೆನಿಸ್ ಅಭಿಮಾನಿಗಳಿಗೆ ವಿಶ್ವದ ಅಗ್ರ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ದುಬೈ ಟೆನಿಸ್ ಚಾಂಪಿಯನ್‌ಶಿಪ್ ಫೈನಲ್ ತಲುಪಿರುವ ಬೆನ್ನಲ್ಲೆ ಸಂತೋಷದಿಂದಿರುವ ಜೊಕೊವಿಚ್ ಭಾರತದ ಅಭಿಮಾನಿಗಳ ಮುಂದೆ ಕಣಕ್ಕೆ ಇಳಿಯುತ್ತೇನೆಂದು ಭರವಸೆ ನೀಡಿದ್ದಾರೆ.

ಫೈನಲ್ಸ್ ಗೆ ಇಂಡಿಯಾ ಫ್ಯಾನ್ಸ್ ಬರಲ್ವಾ? ಚಿಂತೆ ಇಲ್ಲ,ಅಧಿಕೃತವಾಗಿ ಟಿಕೆಟ್ ಮರು ಮಾರಾಟ ಮಾಡಿ- ನೀಶಾಮ್
ಫೈನಲ್ ಪಂದ್ಯ ವೀಕ್ಷಣೆಗೆ ಬಾರದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಧಿಕೃತವಾಗಿ ಟಿಕೆಟ್ ಗಳನ್ನು ಮರು ಮಾರಾಟ ಮಾಡಬೇಕೆಂದು ಕಿವೀಸ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಾಮ್ ಮನವಿ ಮಾಡಿಕೊಂಡಿದ್ದಾರೆ.

'ನಾನೇ ಕ್ರಿಕೆಟ್‌ನ ಡಾನ್' ಪಾಕ್ ಮಾಜಿ ವೇಗಿ ಶೋಯಬ್ ಅಖ್ತರ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಮಂಗಳಾರತಿ!
ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ತನ್ನನ್ನು ತಾನು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ...

ಅಭಿಮಾನಿಗಳ ತಾಳಕ್ಕೆ ಮೈದಾನದಲ್ಲೇ ಕುಣಿದ ಶಿಖರ್ ಧವನ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಭಿಮಾನಿಗಳ ತಾಳಕ್ಕೆ ಮೈದಾನದಲ್ಲೇ ಕುಣಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ...

