ಭಾರತೀಯ ಅಂಚೆ

Union Budget 2025: 1.5 ಲಕ್ಷ ಗ್ರಾಮೀಣ ಅಂಚೆ ಕಚೇರಿ ಬಲದೊಂದಿಗೆ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ಭಾರತೀಯ ಅಂಚೆ- ನಿರ್ಮಲಾ ಸೀತಾರಾಮನ್
ತಮ್ಮ ಎಂಟನೇ ಬಜೆಟ್ ಅನ್ನು ಮಂಡಿಸುತ್ತಿರುವ ಸೀತಾರಾಮನ್, ಗ್ರಾಮೀಣ ಭಾಗದ ಆರ್ಥಿಕತೆಗೆ ವೇಗ ತುಂಬಲು ಕ್ರಮ ಎಂದರು.

ಭಾರತ ಅಂಚೆಯ MSSC ಯೋಜನೆಗೆ ಮಂಗಳೂರಿನ ಕುಟುಂಬದ ಐದು ತಲೆಮಾರು ನೋಂದಣಿ!
ಕರಾವಳಿ ಜಿಲ್ಲೆ ಮಂಗಳೂರು ಮೂಲದ ಈ ಕುಟುಂಬದ ಮುತ್ತಜ್ಜಿಯ ವಯಸ್ಸು 103, ಅವರ ಮರಿಮೊಮ್ಮಗಳಿಗೆ ಮೂರು ವರ್ಷ. ಐದು-ಪೀಳಿಗೆಯ ಈ ಕುಟುಂಬ ಸದಸ್ಯರನ್ನು ಒಗ್ಗೂಡಿಸಿದ್ದು ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಆರಂಭಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) ಅಡಿಯಲ್ಲಿ ಖಾತೆಗಳನ್ನು ತೆರೆದಿದ್ದಾರೆ.

ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಡಿ 80,000 ಖಾತೆಗಳ ನಿರ್ವಹಣೆ ಹೊಣೆ ಭಾರತೀಯ ಅಂಚೆ ಇಲಾಖೆಗೆ
ಹೆಣ್ಣುಮಕ್ಕಳಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 80,000 ಖಾತೆಗಳ ನಿರ್ವಹಣೆಯನ್ನು ಭಾರತೀಯ ಅಂಚೆಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

ಭಾರತೀಯ ಅಂಚೆಯ 'ಪೇಮೆಂಟ್ಸ್ ಬ್ಯಾಂಕ್' ಸೆ.1 ರಂದು ಉದ್ಘಾಟನೆ; ಪ್ರಧಾನಿ ಮೋದಿ ಚಾಲನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 1ರಂದು ಭಾರತೀಯ ಅಂಚೆ ಹಣ ಪಾವತಿ ...

ವಿದೇಶದಲ್ಲಿ ಅಂಚೆ ಸೇರುತ್ತಿದೆ ನೇಪಥ್ಯ, ಭಾರತದಲ್ಲಿ ಮಾತ್ರ ಅಂಚೆಯದೇ ಪಾರುಪತ್ಯ!
ಇಂದಿನ ಇನ್ಸ್ಟಂಟ್ ಮೆಸೇಜ್ ಯುಗದಲ್ಲಿ ಪತ್ರ ಬರೆಯುವ ಸಂಖ್ಯೆಯೆಷ್ಟು? ಇಂದು ಪೋಸ್ಟ್ ಆಫೀಸ್ ಕೇವಲ ಸರಕಾರಿ ನೋಟೀಸ್ ಗಳನ್ನ ಕಳಿಸಲು ಉಳಿದಿರುವ ಸಂಸ್ಥೆಯಾಗಿದೆ. ಇದು ಕೇವಲ ಬ್ರಿಟನ್ ಕಥೆಯಲ್ಲ....

ಡೆಲಿವರಿ ಮಾಹಿತಿಗೆ ಅಂಚೆ ಇಲಾಖೆ ಎಸ್ಸೆಮ್ಮೆಸ್
ಇನ್ನು ಮುಂದೆ ನೀವು ಅಂಚೆ ಮೂಲಕ ಯಾವುದಾದರೂ ಪಾರ್ಸೆಲ್, ಮೇಲ್, ಮನಿ ಆರ್ಡರ್ ಕಳುಹಿಸಿದರೆ ಅವುಗಳ ಸ್ಥಿತಿಗತಿ ಬಗ್ಗೆ ನಿಮಗೆ ಎಸ್ಸೆಮ್ಮೆಸ್...

ಅಂಚೆಯಿಂದಲೂ ಇ-ಕಾಮರ್ಸ್ ಸೇವೆ
ಎಲ್ಲರೂ ಇ- ಕಾಮರ್ಸ್ ಬಗ್ಗೆ ಚರ್ಚಿಸುತ್ತಿರುವ ಹೊತ್ತಿನಲ್ಲಿ ಭಾರತೀಯ ಅಂಚೆ ಕೂಡಾ ಇ-ಕಾಮರ್ಸ್‍ನ ಲಾಭ ಪಡೆಯಲು ಮುಂದಾಗಿದೆ...


