ವಿದೇಶಭಾರತದಿಂದ ಆಮದು ಆಗುವ solar panels ಮೇಲೆ ಅಮೆರಿಕ ಶೇ.126 ಸುಂಕ: ದೇಶೀಯ ಉತ್ಪಾದಕರ ಮೇಲೆ ಪರಿಣಾಮ ಏನು?
ಅಮೆರಿಕಾದ ಸೌರ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಯನ್ನು ಮತ್ತೆ ತರಲು ಇದು ಮಹತ್ವದ ಹೆಜ್ಜೆ ಎಂದು Alliance for American Solar Manufacturing and Trade ಪರವಾಗಿ ವಕೀಲ ಟಿಮ್ ಬ್ರೈಟ್ಬಿಲ್ ಹೇಳಿದ್ದಾರೆ.