ವಿದೇಶಭಾರತದ ಎನ್ ಎಸ್ ಜಿ ಸೇರ್ಪಡೆಗೆ ನಿಯಮಗಳೇ ಅಡ್ಡಿ, ಬೀಜಿಂಗ್ ಅಲ್ಲ: ಗ್ಲೋಬಲ್ ಟೈಮ್ಸ್
ಭಾರತ ಪರಮಾಣು ಪೂರೈಕೆದಾರರ ಒಕ್ಕೂಟ ಸೇರುವ ಕುರಿತು ಭಾರತೀಯ ಮಾಧ್ಯಮಗಳ ಬಿತ್ತರಿಸಿದ ಸುದ್ದಿಗಳಿಗೆ ಸಂಬಂಧಿಸಿದಂತೆ ಚೀನಾದ ಗ್ಲೋಬಲ್ ಟೈಮ್ಸ್ ವ್ಯಾಪಕವಾಗಿ ಟೀಕಿಸಿದ್ದು, ಭಾರತೀಯ ಮಾಧ್ಯಮಗಳ ಸುದ್ದಿಗಳನ್ನು ಸ್ವಾರ್ಥ ಪ್ರೇರಿತ ಸುದ್ದಿಗಳು ಎಂದು ಟೀಕಿಸಿದೆ...