ವಾಣಿಜ್ಯಭಾರತದ ಉದ್ಯೋಗ ಮಾರುಕಟ್ಟೆ: ಮೂರನೇ ತ್ರೈಮಾಸಿಕದಲ್ಲಿ ನೇಮಕಾತಿ ಮಾಡಿಕೊಳ್ಳಲು ಶೇ.54ರಷ್ಟು ಕಂಪೆನಿಗಳು ಆಸಕ್ತ
ಮುಂದಿನ ಮೂರು ತಿಂಗಳಲ್ಲಿ ಭಾರತದಲ್ಲಿ ಕಂಪೆನಿಗಳು ಶೇಕಡಾ 54ರಷ್ಟು ಉದ್ಯೋಗಿಗಳನ್ನು ನೇಮಕಾತಿ ಮಾಡಲಿದೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಇಂದು ಬಿಡುಗಡೆಯಾದ ಮ್ಯಾನ್ಪವರ್ಗ್ರೂಪ್ ಎಂಪ್ಲಾಯ್ಮೆಂಟ್ ಔಟ್ಲುಕ್ ಸಮೀಕ್ಷೆಯ ಪ್ರಕಾರ, ಕಾರ್ಮಿಕ ಮಾರುಕಟ್ಟೆಯು ಅಕ್ಟೋಬರ್-ಡಿಸೆಂಬರ್ ವೇಳೆಗೆ ಚೇತರಿಸಿಕೊಳ್ಳುವ ಸೂಚನೆಯನ್ನು ನೀಡಿದೆ.