ವಿದೇಶಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ
ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ಮೂಲದ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕಾಗಿ ಪಾಲೆಸ್ತೀನ್ ರಾಯಭಾರಿಗಳ ವಿರುದ್ಧ ಭಾರತ ಕೆಂಡಾಮಂಡಲವಾಗಿದ್ದು, ಈ ಬಗ್ಗೆ ವಿವರ ನೀಡುವಂತೆ ದೆಹಲಿಯಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರಬರೆದಿದೆ.