ಕ್ರಿಕೆಟ್ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಿಂದ ಹಿಂದೆ ಸರಿದ ಕೇನ್ ರಿಚರ್ಡ್ಸನ್
ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ.