ಭಾರತ ವರ್ಸಸ್ ಆಸ್ಟ್ರೇಲಿಯಾ

Champions Trophy 2025: ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಟ್ರಾವಿಸ್ 'ತಲೆ' ಉರುಳಿಸಿದ ಕನ್ನಡಿಗ ವರುಣ್ ಚಕ್ರವರ್ತಿ, Video
ಕ್ರಿಕೆಟ್

Champions Trophy 2025: ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಟ್ರಾವಿಸ್ 'ತಲೆ' ಉರುಳಿಸಿದ ಕನ್ನಡಿಗ ವರುಣ್ ಚಕ್ರವರ್ತಿ, Video

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಪಡೆಯಿತು.

ನಿಮ್ಮ 'ಕಿಂಗ್' ಸತ್ತಿದ್ದಾನೆ: ಕೊಹ್ಲಿಯನ್ನು ಹೀಯಾಳಿಸಿದ ಮಾಜಿ ಕ್ರಿಕೆಟಿಗ, ವಿಡಿಯೋ ವೈರಲ್!
ಕ್ರಿಕೆಟ್

ನಿಮ್ಮ 'ಕಿಂಗ್' ಸತ್ತಿದ್ದಾನೆ: ಕೊಹ್ಲಿಯನ್ನು ಹೀಯಾಳಿಸಿದ ಮಾಜಿ ಕ್ರಿಕೆಟಿಗ, ವಿಡಿಯೋ ವೈರಲ್!

ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದಾಗ, ಕ್ಯಾಟಿಚ್ 'ರಾಜ ಸತ್ತಿದ್ದಾನೆ' ಎಂದು ಹೇಳಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನ ಕೊನೆಯ ದಿನದಂದು ಭಾರತಕ್ಕೆ ಗೆಲ್ಲಲು 340 ರನ್‌ಗಳ ಗುರಿ ಸಿಕ್ಕಿತ್ತು.

'ಗಲ್ಲಿ ಕ್ರಿಕೆಟ್ ಆಡ್ತಿದೀಯಾ': ರೋಹಿತ್ ಉಗ್ರಾವತಾರ ಕಂಡು ಪೆಚ್ಚಾದ ಜೈಸ್ವಾಲ್; 3 ಸುಲಭದ ಕ್ಯಾಚ್‌ ಬಿಟ್ಟ ಆಟಗಾರ
ಕ್ರಿಕೆಟ್

'ಗಲ್ಲಿ ಕ್ರಿಕೆಟ್ ಆಡ್ತಿದೀಯಾ': ರೋಹಿತ್ ಉಗ್ರಾವತಾರ ಕಂಡು ಪೆಚ್ಚಾದ ಜೈಸ್ವಾಲ್; 3 ಸುಲಭದ ಕ್ಯಾಚ್‌ ಬಿಟ್ಟ ಆಟಗಾರ

ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್, ಜೈಸ್ವಾಲ್​ರನ್ನು ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ ನಡುವೆ ಫಿಲ್ಡಿಂಗ್​ಗೆ ನಿಯೋಜಿಸಿದ್ದರು.

BGT 2025: ಮುಖಭಂಗ ತಪ್ಪಿಸಿದ ಬೌಲರ್‌ಗಳು: ಫಾಲೋ-ಆನ್'ನಿಂದ ಭಾರತ ಪಾರು; 3ನೇ ಟೆಸ್ಟ್ ಡ್ರಾ ಸಾಧ್ಯತೆ!
ಕ್ರಿಕೆಟ್

BGT 2025: ಮುಖಭಂಗ ತಪ್ಪಿಸಿದ ಬೌಲರ್‌ಗಳು: ಫಾಲೋ-ಆನ್'ನಿಂದ ಭಾರತ ಪಾರು; 3ನೇ ಟೆಸ್ಟ್ ಡ್ರಾ ಸಾಧ್ಯತೆ!

ಭಾರತ ತಂಡ ಇಂದು ಫಾಲೋ-ಆನ್ ನಿಂದ ತಪ್ಪಿಸಿಕೊಂಡಿದೆ. ಇದರ ಸಂಪೂರ್ಣ ಕ್ರೆಡಿಟ್ ಭಾರತದ ಕೊನೆಯ ಬ್ಯಾಟಿಂಗ್ ಜೋಡಿ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಅವರಿಗೆ ಸಲ್ಲುತ್ತದೆ.

ಸ್ಟಾರ್ಕ್‌ನ ಕೆಣಕಿ ಜೈಸ್ವಾಲ್ ಠುಸ್: ಗೋಲ್ಡನ್ ಡಕೌಟ್ ಮಾಡಿ ಕುಹಕ ನಗುವಿನೊಂದಿಗೆ ಬೀಳ್ಕೊಟ್ಟ ಮಿಚೆಲ್, ವಿಡಿಯೋ!
ಕ್ರಿಕೆಟ್

ಸ್ಟಾರ್ಕ್‌ನ ಕೆಣಕಿ ಜೈಸ್ವಾಲ್ ಠುಸ್: ಗೋಲ್ಡನ್ ಡಕೌಟ್ ಮಾಡಿ ಕುಹಕ ನಗುವಿನೊಂದಿಗೆ ಬೀಳ್ಕೊಟ್ಟ ಮಿಚೆಲ್, ವಿಡಿಯೋ!

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಯಶಸ್ವಿ ಅವರ ಶತಕದ ಸಮಯದಲ್ಲಿ ಸ್ಟಾರ್ಕ್‌ನನ್ನು ಸ್ಲೆಡ್ಡಿಂಗ್‌ ಮಾಡಿದ್ದರು. ಸ್ಟಾರ್ಕ್ ಯಶಸ್ವಿಯತ್ತ ಕಣ್ಣು ಹಾಯಿಸಿದಾಗ, ಯಶಸ್ವಿಯೂ ತಕ್ಕ ಉತ್ತರ ನೀಡಿದರು.

ಕಾಮನ್ ವೆಲ್ತ್ ಗೇಮ್ಸ್: ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಆಸಿಸ್ ವನಿತೆಯರು, ಕೋವಿಡ್ ಇದ್ದರೂ ಮೈದಾನಕ್ಕಿಳಿದ ಆಟಗಾರ್ತಿ!
ಕ್ರಿಕೆಟ್

ಕಾಮನ್ ವೆಲ್ತ್ ಗೇಮ್ಸ್: ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಆಸಿಸ್ ವನಿತೆಯರು, ಕೋವಿಡ್ ಇದ್ದರೂ ಮೈದಾನಕ್ಕಿಳಿದ ಆಟಗಾರ್ತಿ!

ಕಾಮನ್ ವೆಲ್ತ್ ಗೇಮ್ಸ್ ಮಹಿಳೆಯ ಕ್ರಿಕೆಟ್ ಫೈನಲ್ ನಲ್ಲಿ ಆಸ್ಚ್ರೇಲಿಯಾ ಆಟಗಾರ್ತಿಯರು  ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಪರಿಣಾಮ ಭಾರತ ತಂಡದ ಆಟಗಾರ್ತಿಯರೂ ಸೇರಿದಂತೆ ಮೈದಾನದಲ್ಲಿದ್ದ ಎಲ್ಲರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್ T20: CWG 2022 ನಲ್ಲಿ ಕ್ರಿಕೆಟ್ ಎಷ್ಟು ವಿಭಿನ್ನ? ಇಲ್ಲಿದೆ ಮಾಹಿತಿ
ಕ್ರಿಕೆಟ್

ಕಾಮನ್ವೆಲ್ತ್ ಗೇಮ್ಸ್ T20: CWG 2022 ನಲ್ಲಿ ಕ್ರಿಕೆಟ್ ಎಷ್ಟು ವಿಭಿನ್ನ? ಇಲ್ಲಿದೆ ಮಾಹಿತಿ

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಅನ್ನು ಅಳವಡಿಸಲಾಗಿದ್ದು, ಸಾಮಾನ್ಯ ಕ್ರಿಕೆಟ್ ಗಿಂತ ಈ ಜಾಗತಿಕ ಕ್ರೀಡಾಕೂಟದಲ್ಲಿ ಆಡಿಸಲಾಗುತ್ತಿರುವ ಕ್ರಿಕೆಟ್ ಕೊಂಚ ವಿಭಿನ್ನ ಎಂದು ಹೇಳಲಾಗಿದೆ.

Commonwealth Games T20: ಮೊದಲ ಪಂದ್ಯದಲ್ಲೇ ಭಾರತ ವನಿತೆಯರ ಮಣಿಸಿದ ಆಸ್ಟ್ರೇಲಿಯಾ
ಕ್ರಿಕೆಟ್

Commonwealth Games T20: ಮೊದಲ ಪಂದ್ಯದಲ್ಲೇ ಭಾರತ ವನಿತೆಯರ ಮಣಿಸಿದ ಆಸ್ಟ್ರೇಲಿಯಾ

ಬಹು ನಿರೀಕ್ಷಿತ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತ ವನಿತೆಯರ ತಂಡವನ್ನು ಆಸ್ಟ್ರೇಲಿಯಾ ವನಿತೆಯರ ತಂಡ 3 ವಿಕೆಟ್ ಅಂತರದಲ್ಲಿ ಮಣಿಸಿದೆ.

ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಕ್ರಿಕೆಟ್

ಮೊದಲ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.