ರಾಜಕೀಯಅಂಧ, ಸಗಣಿ ಭಕ್ತರ ಕೋಮುದ್ವೇಷ ನಿಲ್ಲಿಸಿದ್ದು ನಮ್ಮ ಸಾಧನೆ; 56 ಇಂಚಿನ ಎದೆಯ ಸುಳ್ಳಿನ ಸರದಾರನಿಗೆ ಜನರನ್ನು ಎದುರಿಸಲಾಗಲಿಲ್ಲ: ಬಿ.ಕೆ ಹರಿಪ್ರಸಾದ್
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈವರೆಗೆ ಒಟ್ಟು 10,000 ಕಿ.ಮೀ ನಡೆಯುವ ಮೂಲಕ ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದರು ಎಂದು ಹರಿಪ್ರಸಾದ್ ಸ್ಮರಿಸಿದರು.