ಕ್ರಿಕೆಟ್ಮಹಿಳಾ ಕ್ರಿಕೆಟ್ ಪ್ರೋತ್ಸಾಹಕ್ಕಾಗಿ ಬಿಸಿಸಿಐ ನಿಂದ ಹೊಸ ಸರಣಿಗಳ ಪ್ರಸ್ತಾಪ
ಮಹಿಳಾ ಕ್ರಿಕೆಟ್ ತಂಡಕ್ಕಫೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಭವಿಷ್ಯದಲ್ಲಿ ಭಾರತ ಎ ಮಹಿಳಾ ತಂಡದ ಪ್ರವಾಸಗಳನ್ನು ಹೆಚ್ಚು ಸಂಖ್ಯೆಯಲ್ಲಿ ಆಯೋಜಿಸಲು ತೀರ್ಮಾನಿಸಿದೆ.