ಭಾರತ- ಇರಾನ್

ಭಾರತ ಮತ್ತು ಇರಾನ್: ಕಾಲಾತೀತ ನಂಬಿಕೆಯ ಬಾಂಧವ್ಯ (ಜಾಗತಿಕ ಜಗಲಿ)
ಇರಾನಿನ ಪರಮೋಚ್ಚ ನಾಯಕನಾದ ಅಯಾತೊಲ್ಲಾ ಖಮೇನಿ ಕಾಶ್ಮೀರ ವಿಚಾರ ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತವನ್ನು ಟೀಕಿಸಿದ್ದರೂ, ಭಾರತ ತನ್ನ ಸಮತೋಲನದ ವಿಧಾನವನ್ನು ಮುಂದುವರಿಸಿದೆ.

ಭಾರತ-ಇರಾನ್ ನ ಚಬಹಾರ್ ಬಂದರು ಒಪ್ಪಂದದಿಂದ ನಮಗೂ ಉಪಯುಕ್ತವಾಗಲಿದೆ: ಚೀನಾ
ಭಾರತ- ಇರಾನ್ ನಡುವೆ ನಡೆದಿದ್ದ ಚಬಹಾರ್ ಬಂದರು ಒಪ್ಪಂದ ತನ್ನ ದೇಶಕ್ಕೂ ಸಹಕಾರಿಯಾಗಲಿದೆ ಎಂದು ಚೀನಾ ಹೇಳಿದೆ.

ಭಾರತ-ಇರಾನ್ ನಡುವಿನ ಚಾಬಹಾರ್ ಬಂದರು ಒಪ್ಪಂದ ಪ್ರಶ್ನಿಸಿದ ಅಮೆರಿಕ
ಭಾರತ- ಇರಾನ್ ನಡುವೆ ಏರ್ಪಟ್ಟಿರುವ ಚಾಬಹಾರ್ ಬಂದರು ನಿರ್ಮಾಣ ಒಪ್ಪಂದದ ಬಗ್ಗೆ ಅಮೆರಿಕ ಪ್ರಶ್ನಿಸಿದೆ.

ಭಾರತ-ಇರಾನ್ ನಡುವಿನ ಚಾಬಾಹರ್ ಬಂದರು ಒಪ್ಪಂದಕ್ಕೆ ಅಫ್ಘಾನಿಸ್ತಾನ ಮಾಧ್ಯಮಗಳ ಪ್ರಶಂಸೆ
ಭಾರತ- ಇರಾನ್ ನಡುವಿನ ನಡೆದಿರುವ ಚಾಬಹಾರ್ ಬಂದರು ಒಪ್ಪಂದ ಯಶಸ್ವಿಯಾಗಿರುವುದನ್ನು ಅಫ್ಘಾನಿಸ್ತಾನ ಮಾಧ್ಯಮಗಳು ಪ್ರಶಂಸಿಸಿವೆ.

