ಕ್ರಿಕೆಟ್ಮತ್ತೆ ನೆನಪಾದ ಫಿಲಿಪ್ ಹ್ಯೂಸ್ ಘಟನೆ: ಕ್ಯಾಚ್ ಹಿಡಿಯುವ ವೇಳೆ ಡಿಕ್ಕಿ ಹೊಡೆದು ಕ್ರಿಕೆಟಿಗ ಸಾವು
ಬೌಲರ್ ಎಸೆದ ಚೆಂಡು ತಲೆಗೆ ತಾಗಿ ಕ್ರೀಡಾಂಗಣದಲ್ಲೇ ಸಾವನ್ನಪ್ಪಿದ ಆಸ್ಟ್ರೇಲಿಯನ್ ಕ್ರಿಕೆಟಿಗ ಫಿಲಿಫ್ ಹ್ಯೂಸ್ ದುರ್ಘಟನೆ ಇನ್ನೂ ಹಸಿರಾಗಿರುವಾಗಲೇ ಅಂತುಹುದೇ ಮತ್ತೊಂದು ಘಟನೆ ಭಾರತದ ಜೈಪುರದಲ್ಲಿ ನಡೆದಿದೆ...