ಭರತ್

ನಟನೆಯತ್ತ ಮರಳಿದ ರವಿಚಂದ್ರನ್; 'ಪ್ಯಾರ್' ಚಿತ್ರದಲ್ಲಿ ತಂದೆ ಪಾತ್ರದಲ್ಲಿ ಮಿಂಚಲು ಸಜ್ಜು!
ರವಿಚಂದ್ರನ್ ಜೊತೆ ಹೊಸಬರಾದ ಭರತ್ ಮತ್ತು ರಶಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಉಪಚುನಾವಣೆಯಲ್ಲಿ ಶಿಗ್ಗಾಂವಿ ಜನತೆ ಭರತ್ ಪರ ನಿಲ್ಲುತ್ತಾರೆ: ಸಂಸದ ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ನಾಯಕರ ಕನಸು ನನಸಾಗುವುದಿಲ್ಲ. ಕಳೆದ ಒಂದೂವರೆ ವರ್ಷದ ಕಾಂಗ್ರೆಸ್ ಪಕ್ಷದ ದುರಾಡಳಿತ ಮತ್ತು ದೌರ್ಜನ್ಯಕ್ಕೆ ಉಪಚುನಾವಣೆಯಲ್ಲಿ ಜನರು ತಕ್ಕ ಉತ್ತರ ಕೊಡುತ್ತಾರೆ.

ಕಂಠಿ, ಸಾಹೇಬ ಸಿನಿಮಾ ನಿರ್ದೇಶಕ ಭರತ್ ಹಠಾತ್ ನಿಧನ
ಕಂಠಿ, ಸಾಹೇಬ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರತಿಭಾವಂತ ಯುವ ನಿರ್ದೇಶಕ ಎಸ್.ಭರತ್ ಹಠಾತ್ತನೆ ಸಾವಿಗೀಡಾಗಿದ್ದಾರೆ.

ಭರತ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಮನೋರಂಜನ್
ಪ್ರಾರಂಭ ಚಿತ್ರದಲ್ಲಿನ ಹಾಡಿನ ಚಿತ್ರೀಕರಣ ಮುಗಿಸಿರುವ ಮನೋರಂಜನ್, ಇನ್ನೂ ಕೆಲವೇ ದಿನಗಳಲ್ಲಿ ಆ ಚಿತ್ರವನ್ನು ಪೂರ್ಣಗೊಳಿಸಲಿದ್ದಾರೆ . ಈ ಮಧ್ಯೆ ಮತ್ತೊಂದು ಚಿತ್ರಕ್ಕೆ ಅವರೇ ನಾಯಕರಾಗುತ್ತಿರುವುದು ದೃಢಪಟ್ಟಿದೆ.

ದರ್ಶನ್ ಸಹಾಯದಿಂದ ಮರು ಹುಟ್ಟು ಪಡೆದ ಹಿರಿಯ ನಟ ಭರತ್
ಇತ್ತೀಚಿಗೆ ಹಿರಿಯ ನಟ ಭರತ್ ಗೆ ನಟ ದರ್ಶನ್ ಸಹಾಯ ಮಾಡಿದ್ದು ಇದೀಗ ಸುದ್ದಿಯಾಗಿದೆ. ಅದೂ ಸಹ ಅವರೇ ಸ್ವತಃ ಹೇಳಿಕೊಂಡಾಗ ಅವರ ಮಾನವೀಯ ಮನಸ್ಥಿತಿ, ಸಹಾಯಹಸ್ತದ ಗುಣ ಬೆಳಕಿಗೆ ಬಂದಿದೆ.

ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಅಂಗಲಾಚಿ ಬೇಡಿ, ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ಗೊತ್ತಿಲ್ಲ: ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೊರಬಂದಿದ್ದು ತಿಳಿದ ವಿಚಾರವೇ. ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ...

ಕನ್ನಡಕ್ಕೆ ಮತ್ತೊಬ್ಬ ತಮಿಳು ನಟನ ಪಾದಾರ್ಪಣೆ!
ಪರ ಭಾಷಾ ತಾರಾ ನಟರು ಇದೀಗ ಸ್ಯಾಂಡಲ್ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ...

'ಭರತ್' ಚಿತ್ರಕ್ಕೆ ಕತ್ರಿನಾ ಇನ್, ಸಲ್ಮಾನ್ ಸ್ವಾಗತ; ಅಷ್ಟಕ್ಕೂ ಪ್ರಿಯಾಂಕಾ ಚಿತ್ರ ಬೇಡ ಎನ್ನಲು ನಿಜ ಕಾರಣವೇನು?
ಬಾಲಿವುಡ್ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರ ನಟಿ ಬದಲಾವಣೆಯಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ...

ಪ್ರಾಣಿ ದಯಾ ಸಂಘದ ಸುಳಿಯಲ್ಲಿ 'ಸಾಹೇಬ'; ಬಿಡುಗಡೆ ಮತ್ತೆ ವಿಳಂಬ?
ನಟ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈಗ ಸಿನೆಮಾ ಪ್ರಾಣಿ ದಯಾ ಸಂಘದ ಒಪ್ಪಿಗೆಗೆ ಕಾಯುತ್ತಿದೆ.

