ಭಯೋತ್ಪಾದಕ ಕೃತ್ಯ

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ'; ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ': UAE ಶ್ಲಾಘನೆ!
ಫ್ಲೈದುಬೈ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು UAE ಘೋಷಿಸಿದ್ದು ವಿಮಾನವನ್ನು ಅಪಘಾತದಿಂದ ರಕ್ಷಿಸಿ ಶೌರ್ಯ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಶ್ಲಾಘಿಸಿದೆ.

26/11 ಘಟನೆಯಲ್ಲಿ ಮುಂಬೈ ರಕ್ಷಿಸಿದ್ದು, ಯುಪಿ, ಬಿಹಾರ ಮೂಲದವರು, ಠಾಕ್ರೆ ಬೆಂಬಲಿಗರು ಎಲ್ಲಿದ್ದರು?: ಮಾಜಿ ಕಮಾಂಡೋ
2008 ರಲ್ಲಿ ಮುಂಬೈನಲ್ಲಿ ಭಯೋತ್ಪಾದನೆ ನಡೆದಾಗ ರಾಜ್ ಠಾಕ್ರೆ ಅವರ ಬೆಂಬಲಿಗರು ಅಡಗಿಕೊಳ್ಳುವುದರಲ್ಲಿ ನಿರತರಾಗಿದ್ದರು ಎಂದು ಕಮಾಂಡೋ ಆರೋಪಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಿಲ್ಲದ ಭಯೋತ್ಪಾದಕ ಕೃತ್ಯ: ರಜೌರಿ ಭದ್ರತಾ ಪೋಸ್ಟ್ ಮೇಲೆ ದಾಳಿ!
ಗುಂಡಿನ ಚಕಮಕಿಯ ನಂತರ, ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಸ್ರೇಲ್ ಮೇಲೆ ದಾಳಿ ಹಮಾಸ್ ಭಯೋತ್ಪಾದಕ ಕೃತ್ಯ, ಆದರೆ ಪ್ಯಾಲೆಸ್ತೇನ್ ಸಾರ್ವಭೌಮತ್ವ ನಿಲುವು ದೃಢ-ಭಾರತ
ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಭಾರತ ಹೇಳಿದೆ. ಆದರೆ ಪ್ಯಾಲೆಸ್ತೇನ್ ಸಾರ್ವಭೌಮತ್ವದ ವಿಷಯವಾಗಿ ತನ್ನ ದೀರ್ಘಾವಧಿಯ ನಿಲುವನ್ನು ಮತ್ತೊಮ್ಮೆ ದೃಢವಾಗಿ ಹೇಳಿದೆ.

ಕೊಯಂಬತ್ತೂರು ಕಾರ್ ಸ್ಫೋಟ ದೀಪಾವಳಿ ಮುನ್ನ ಭಯೋತ್ಪಾದಕ ಕೃತ್ಯ ಮೆರೆಯುವ ಯತ್ನ: ರಾಜ್ಯಪಾಲ
ಕೊಯಂಬತ್ತೂರು ಕಾರು ಸ್ಫೋಟ ಪ್ರಕರಣ ದೀಪಾವಳಿಗೂ ಮುನ್ನ ಭಯೋತ್ಪಾದಕ ಕೃತ್ಯ ಮೆರೆಯುವ ಯತ್ನವಾಗಿತ್ತು ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಹೇಳಿದ್ದಾರೆ.

ಇದು ಎನ್ಐಎ ಅತಿ ದೊಡ್ಡ ಕಾರ್ಯಾಚರಣೆ; 15 ರಾಜ್ಯಗಳಿಂದ 106 ಮಂದಿ ಬಂಧನ!
ಪಿಎಫ್ಐ ಕೃತ್ಯಗಳು ಜನರ ಮನಸ್ಸಿನಲ್ಲಿ ಭೀತಿ ಉಂಟುಮಾಡುವ ಪರಿಣಾಮಗಳನ್ನು ಹೊಂದಿರುತ್ತಿದ್ದವು ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ ಹೇಳಿದೆ.

ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರೆಲ್ಲರೂ ಮುಸ್ಲೀಮರೇ: ರೇಣುಕಾಚಾರ್ಯ
ಮುಸ್ಲೀಮರೆಲ್ಲಾ ಭಯೋತ್ಪಾದಕರಲ್ಲ. ಆದರೆ ಇದುವರೆಗಿನ ಎಲ್ಲಾ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವವರೆಲ್ಲರೂ ಮುಸ್ಲೀಮರೇ ಎಂದು ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಅಮೃತಸರ ನಿರಾನ್ಕಾರಿ ಭವನದಲ್ಲಿ ಸ್ಫೋಟ: ಭಯೋತ್ಪಾದಕರ ಕೃತ್ಯ!?
ಅಮೃತಸರದ ರಾಜಸಾನ್ಸಿ ಗ್ರಾಮದಲ್ಲಿರುವ ನಿರಾನ್ಕಾರಿ ಭವನದಲ್ಲಿ ನಡೆದಿರುವ ಸ್ಫೋಟ ಭಯೋತ್ಪಾದಕ ಕೃತ್ಯವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

ಉಗ್ರ ಸಂಘಟನೆಗಳ ಮೂಲಕ ಭಾರತದಲ್ಲಿ ದಾಳಿಗೆ ಪಾಕ್ ಯತ್ನ: ಗುಪ್ತಚರ ಇಲಾಖೆ ಎಚ್ಚರಿಕೆ
ಭಾರತದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಪಾಕಿಸ್ತಾನ ಉಗ್ರ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಂಡು ಒಳಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

