ರಾಜ್ಯವರ್ಷಗಳ ಕನಸು ನನಸು: ಭದ್ರಾ ನಾಲೆಗೆ ನಾಳೆಯಿಂದ ಪ್ರಾಯೋಗಿಕ ನೀರು: ರೈತರ ಮೊಗದಲ್ಲಿ ಮಂದಹಾಸ..!
ಭದ್ರಾ ಜಲಾಶಯದಿಂದ ಬಿಡುಗಡೆಯಾಗುವ ನೀರು ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಹರಿಯಲಿದೆ. ಈ ಕಾಲುವೆ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕುಗಳ ಮೂಲಕ ಸಾಗಿ ಗೂನೂರು ಕೆರೆ ತಲುಪಲಿದೆ.