ಬ್ಲೂಮ್‌ಬರ್ಗ್ ಜಾಗತಿಕ ವ್ಯಾಪಾರ ವೇದಿಕೆ

ಪರಮಾಣು ಶಕ್ತಿ ಭಾರತಕ್ಕೆ ಈಗಲೂ ಸವಾಲಾಗಿದೆ: ಪಿಎಂ ಮೋದಿ
ಭಾರತವು ಪರಮಾಣು ಪೂರೈಕೆದಾರರ ಗುಂಪು(ನ್ಯೂಕ್ಲಿಯರ್ ಸಪ್ಲೇಯರ್ಸ್ ಗ್ರೂಪ್-ಎನ್.ಎಸ್.ಜಿ.) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಪರಮಾಣು ಶಕ್ತಿಯನ್ನು ಉತ್ಪಾದಿಸಲು ಅಗತ್ಯವಾದ ಇಂಧನ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಒಂದೊಮ್ಮೆ ಈ ಸಮಸ್ಯೆ ಬಗೆಹರಿದರೆ ಭಾರತವು ಉಳಿದ ದೇಶಗಳಿಗೆ ಮಾದರಿಯಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತವೀಗ' '4ಡಿ' ಗಳ ವಿಶಿಷ್ಟ ಸಂಯೋಜನೆಯಾಗಿದೆ: ಬ್ಲೂಮ್‌ಬರ್ಗ್ ಶೃಂಗದಲ್ಲಿ ಪ್ರಧಾನಿ ಮೋದಿ
ಹೂಡಿಕೆದಾರರಿಗೆ ಭಾರತವೇಕೆ ವಿಶ್ವಾಸಾರ್ಹವೆನ್ನಲು ಈ ನಾಲ್ಕು ಅಂಶಗಳು ಉದಾಹರಣೆಯಾಗಿದೆ-, ಇವುಗಳನ್ನು ನಾಲ್ಕು "ಡಿ" ಗಳೆಂದು ಕರೆಯಬಹುದು ಅದುವೇ ಡೆಮೋಕ್ರಸಿ, ಡೆಮೋಗ್ರಫಿ, ಡಿಮ್ಯಾಂಡ್ ಹಾಗೂ ಡಿಸೀಸ್ ವ್ ನೆಸ್ (ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಹಾಗೂ ನಿರ್ಣಾಯಕತ್ವ) ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

