ಬ್ಲೂ ವೇಲ್ ಚಾಲೆಂಜ್

ಬ್ಲೂ ವೇಲ್ ಭೂತ: ಅವರು ನನ್ನನ್ನು ಕೊಲ್ಲುತ್ತಾರೆ, ರಕ್ಷಿಸಿ, ಬಾಲಕನ ಮೊರೆ!
ಬ್ಲೂ ವೇಲ್ ಆನ್ ಲೈನ್ ಚಾಲೆಂಜ್ ಭೂತಕ್ಕೆ ಅಂಟಿಕೊಂಡಿದ್ದ ತಮಿಳುನಾಡು ಮೂಲದ ಬಾಲಕನೋರ್ವ ತನ್ನನ್ನು ರಕ್ಷಿಸುವಂತೆ ದೂರವಾಣಿ ಕರೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಲೂ ವೇಲ್ ಭೂತಕ್ಕೆ ಅತೀ ಹೆಚ್ಚು ಆನ್ ಲೈನ್ ಶೋಧ ಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ!
ವಿಶ್ವಾದ್ಯಂತ ಮರಣ ಮೃದಂಗ ಮುಂದುವರೆಸಿರುವ ಡೆಡ್ಲಿ ಗೇಮ್ ಬ್ಲೂ ವೇಲ್ ಭೂತಕ್ಕೆ ಅತೀ ಹೆಚ್ಚು ಶೋಧ ನಡೆಸಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಪಡೆದಿದೆ.

ಪೊಲೀಸರಿಗೆ ತಲೆನೋವಾದ ಡೆಡ್ಲಿ ಗೇಮ್ ಮಾಸ್ಟರ್ ಮೈಂಡ್ ಗಳ ಬದಲಾವಣೆ!
ಪ್ರಸ್ತುತ ರಷ್ಯಾದಲ್ಲಿ ಬಂಧನಕ್ಕೀಡಾಗಿರುವ ಡೆಡ್ಲಿ ಬ್ಲೂವೇಲ್ ಚಾಲೆಂಜ್ ಗೇಮ್ ನ ಮಾಸ್ಟರ್ ಮೈಂಡ್ ತಾನೇ ಖುದ್ದು 50 ಟಾಸ್ಕ್ ಗಳನ್ನು ರಚಿಸಿದ್ದ ಆಘಾತಕಾರಿ ಅಂಶವನ್ನು ರಷ್ಯಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ರಾಜ್ಯಕ್ಕೂ ಕಾಲಿಟ್ಟ ಡೆಡ್ಲಿ ಬ್ಲೂವೇಲ್ ಗೇಮ್: ಕೈ ಕುಯ್ದುಕೊಂಡ 11ರ ಪೋರಿ!
ವಿಶ್ವದಾದ್ಯಂತ ಆತಂಕ ಮೂಡಿಸಿರುವ ಡೆಡ್ಲಿ ಬ್ಲೂವೇಲ್ ಗೇಮ್ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ...

ಮದುರೈನಲ್ಲಿದ್ದಾರೆ 75 ಬ್ಲೂ ವೇಲರ್ ಗಳು: ಪೊಲೀಸರಿಂದ ಆಘಾತಕಾರಿ ಮಾಹಿತಿ!
ಡೆಡ್ಲಿ ಬ್ಲೂ ವೇಲ್ ಭೂತಕ್ಕೆ ಬಲಿಯಾದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಪೊಲೀಸರು ಬ್ಲೂ ವೇಲ್ ಗೇಮ್ ಆಡುತ್ತಿರುವ ಬ್ಲೂ ವೇಲರ್ ಗಳ ಮೇಲೆ ಕಣ್ಣಿಟ್ಟಿದ್ದಾರೆ.

ಬ್ಲೂ ವೇಲ್ ಚಾಲೆಂಜ್: ನೇಣು ಬಿಗಿದುಕೊಂಡು 6ನೇ ತರಗತಿ ವಿದ್ಯಾರ್ಥಿ ಸಾವು!
ಬ್ಲೂ ವೇಲ್ ಚಾಲೆಂಜ್ ಗೆ ಮತ್ತೋರ್ವ ವಿದ್ಯಾರ್ಥಿ ಬಲಿಯಾಗಿದ್ದು, 6 ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಸಾಮಾಜಿಕ ಜಾಲತಾಣಗಳಿಂದ ಬ್ಲೂ ವೇಲ್ ಗೇಮ್ ನ್ನು ತೆಗೆದುಹಾಕಲಿರುವ ಒಡಿಶಾ ಪೊಲೀಸರು
ಯುವಕರ ಜೀವಕ್ಕೇ ಕುತ್ತಾಗಿರುವ ಬ್ಲೂ ವೇಲ್ ಗೇಮ್ ನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲು ಒಡಿಶಾ ಪೊಲೀಸರು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಉತ್ತೇಜಿಸಿದ ಕೇರಳ ಯುವಕನ ವಿರುದ್ಧ ಪ್ರಕರಣ ದಾಖಲು
ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸುತ್ತಿದ್ದ ಕೇರಳದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

