ಬ್ಲಿಂಕಿಟ್ ಡೆಲಿವರಿ ಏಜೆಂಟ್

'ಅಸಭ್ಯ ವರ್ತನೆ, ನಿಂದನೆ': ಬ್ಲಿಂಕಿಟ್ ಡೆಲಿವರಿ ಏಜೆಂಟ್ನಿಂದಾದ ಕಿರುಕುಳ ನೆನಪಿಸಿಕೊಂಡ 'ಉರಿ' ಚಿತ್ರದ ನಟಿ ರಿವಾ ಅರೋರಾ!
ರಿವಾ ಅರೋರಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಭಾರತ್, ಮತ್ತು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಡೆಲಿವರಿಗೆ ಬಂದು ಎದೆ ಮುಟ್ಟಿದ Blinkit ಏಜೆಂಟ್! ಯುವತಿ ಆರೋಪವೇನು? Video Viral
ಮಹಿಳೆಯ ಎದೆ ಮುಟ್ಟಿ ಡೆಲಿವರಿ ಬಾಯ್ ಒಬ್ಬ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

