ಬ್ಲಿಂಕಿಟ್

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?
ವಾಣಿಜ್ಯ

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

ವಿತರಣಾ ಸಮಯಕ್ಕೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಬ್ಲಿಂಕಿಟ್, ಜೆಪ್ಟೊ, ಜೊಮಾಟೊ ಮತ್ತು ಸ್ವಿಗ್ಗಿ ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿದ್ದರು.

ಮಧ್ಯರಾತ್ರಿ ಇಲಿ ಪಾಶಾಣ ಆರ್ಡರ್: ಸಮಯಪ್ರಜ್ಞೆ ಮೆರೆದ Blinkit ಡೆಲಿವರಿ ಬಾಯ್; ಸಾವಿನ ದವಡೆಯಿಂದ ಮಹಿಳೆ ಪಾರು..!
ದೇಶ

ಮಧ್ಯರಾತ್ರಿ ಇಲಿ ಪಾಶಾಣ ಆರ್ಡರ್: ಸಮಯಪ್ರಜ್ಞೆ ಮೆರೆದ Blinkit ಡೆಲಿವರಿ ಬಾಯ್; ಸಾವಿನ ದವಡೆಯಿಂದ ಮಹಿಳೆ ಪಾರು..!

ತಡರಾತ್ರಿ ಬ್ಲಿಂಕಿಟ್ ಆ್ಯಪ್ ಮೂಲಕ ಗ್ರಾಹಕಿಯೊಬ್ಬರು ಮೂರು ಪ್ಯಾಕೆಟ್ 'ಇಲಿ ಪಾಷಾಣ' (Rat Poison) ಆರ್ಡರ್ ಮಾಡಿದ್ದರು. ಸಮಯವಲ್ಲದ ಸಮಯದಲ್ಲಿ ಇಲಿ ಪಾಷಾಣ ಆರ್ಡರ್ ಬಂದಿದ್ದನ್ನು ಕಂಡು ಡೆಲಿವರಿ ಬಾಯ್‌ಗೆ ಅನುಮಾನ ಮೂಡಿದೆ.

ಬ್ಲಿಂಕಿಟ್ CFO ವಿಪಿನ್ ಕಪೂರಿಯಾ ರಾಜೀನಾಮೆ
ವಾಣಿಜ್ಯ

ಬ್ಲಿಂಕಿಟ್ CFO ವಿಪಿನ್ ಕಪೂರಿಯಾ ರಾಜೀನಾಮೆ

ಫ್ಲಿಪ್‌ಕಾರ್ಟ್ ನ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಕಪೂರಿಯಾ ಅವರು ಬ್ಲಿಂಕಿಟ್ 'ತೊರೆದಿದ್ದಾರೆ' ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ಬ್ಲಿಂಕಿಟ್‌ 2023: ಗ್ರಾಹಕನೋರ್ವನಿಂದ ಬರೋಬ್ಬರಿ 9,940 ಕಾಂಡೋಮ್‌ ಖರೀದಿ!
ವಾಣಿಜ್ಯ

ಬ್ಲಿಂಕಿಟ್‌ 2023: ಗ್ರಾಹಕನೋರ್ವನಿಂದ ಬರೋಬ್ಬರಿ 9,940 ಕಾಂಡೋಮ್‌ ಖರೀದಿ!

ದಕ್ಷಿಣ ದೆಹಲಿಯ ಗ್ರಾಹಕರೊಬ್ಬರು 2023ರಲ್ಲಿ ಜೊಮಾಟೊ ಒಡೆತನದ ತ್ವರಿತ ವಿತರಣಾ ವೇದಿಕೆ ಬ್ಲಿಂಕಿಟ್‌ನಿಂದ 9,940 ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾನೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

4,447 ಕೋಟಿ ರೂ. ಗೆ ಬ್ಲಿಂಕಿಟ್ ಕಂಪನಿ ಜೊಮ್ಯಾಟೋ ಸ್ವಾಧೀನಕ್ಕೆ!
ವಾಣಿಜ್ಯ

4,447 ಕೋಟಿ ರೂ. ಗೆ ಬ್ಲಿಂಕಿಟ್ ಕಂಪನಿ ಜೊಮ್ಯಾಟೋ ಸ್ವಾಧೀನಕ್ಕೆ!

ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿರುವ ತ್ವರಿತ ದಿನಸಿ ಡೆಲಿವರಿ ಸೇವಾ ಆ್ಯಪ್ ಬ್ಲಿಂಕಿಟ್ ಅನ್ನು ಖ್ಯಾತ ಆಹಾರ ವಿತರಣಾ ಸೇವಾ ಆ್ಯಪ್ ಜೊಮ್ಯಾಟೋ ಸ್ವಾಧೀನ ಪಡಿಸಿಕೊಳ್ಳಲಿದೆ.