ರಾಜ್ಯಹಂಪಿಯಲ್ಲಿ ಅಪರೂಪದ 'Brown rock chat' ಹಕ್ಕಿ ಪತ್ತೆ: ಪಕ್ಷಿ ಪ್ರೇಮಿಗಳು ಸಂತಸ
ಬ್ರೌನ್ ರಾಕ್ ಚಾಟ್ ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತವೆ. ಹೀಗಾಗಿ ಹಂಪಿಯ ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ಬಂಡೆಗಳಿಂದ ಕೂಡಿದ ಭೂದೃಶ್ಯವು ಈ ಪ್ರಭೇದಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತವೆ.