ಕ್ರೀಡೆFIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ; ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ!
ಬಾರ್ಸಿಲೋನಾ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಮಾಜಿ ಆಟಗಾರರಾದ ನೆಯ್ಮಾರ್ ಜ್ಯೂನಿಯರ್ ನಾರ್ವೆ ವಿರುದ್ಧ ಪೆನಾಲ್ಟಿ ಗಳಿಸಿದರು. ಆದರೆ ಬ್ರೆಜಿಲ್ ಪಂದ್ಯಾವಳಿಯಿಂದ ಹೊರಗುಳಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ.