ವಿದೇಶಬ್ರೆಕ್ಸಿಟ್ ನಿರ್ಣಯ: ಬ್ರಿಟನ್ ಸಂಸತ್ತಿನಲ್ಲಿ ಮೊದಲ ಸುತ್ತಿನ ಮತದಾನ ಯಶಸ್ವಿ
ಬ್ರಿಟನ್, ಯುರೋಪಿಯನ್ ಯೂನಿಯನ್ ನಿಂದ ಹೊರಬರುವ ಮಹತ್ವದ ಬ್ರೆಕ್ಸಿಟ್ ಕಾಯ್ದೆ ಬೆಂಬಲಿಸಿ ಬ್ರಿಟಿಷ್ ಸಂಸದರು ಇಂದು ಮತ ಚಲಾಯಿಸಿದ್ದಾರೆ. ಇದು ಬ್ರೆಕ್ಸಿಟ್ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.