ಬ್ರಿಗೇಡಿಯರ್

ಆಗಸ್ಟ್ 1 ರಿಂದ ಸೇನೆಯಲ್ಲಿ ಬ್ರಿಗೇಡಿಯರ್ಗಳು, ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಏಕರೂಪ ಸಮವಸ್ತ್ರ
ಬ್ರಿಗೇಡಿಯರ್ಗಳು ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗಳು ಆಗಸ್ಟ್ 1 ರಿಂದ ಏಕರೂಪ ಸಮವಸ್ತ್ರ ಹೊಂದಲು ಸೇನೆಯು ನಿರ್ಧರಿಸಿದೆ ಎಂದು ಸೇನಾ ಮೂಲಗಳು ಮಂಗಳವಾರ ತಿಳಿಸಿವೆ.

ಶಿಯೋಕ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದಲ್ಲಿ ಕರ್ನಾಟಕದ ಬ್ರಿಗೇಡಿಯರ್ ಪಾತ್ರ!
ಭಾರತ-ಚೀನಾ ನಡುವಣ ಸಂಘರ್ಷಕ್ಕೆ ಕಾರಣವಾಗಿರುವ ಪೂರ್ವ ಲಡಾಖ್ ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಗಡಿ ಮೂಲಸೌಕರ್ಯ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಶಿಯೋಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಹಿಂದೆ ಕರ್ನಾಟಕದ ಬ್ರಿಗೇಡಿಯರ್ ಒಬ್ಬರ ಪಾತ್ರ ಮಹತ್ವದ್ದಾಗಿದೆ.

