ರಾಜ್ಯಮಂಗಳೂರು: ಮುಂಜಾನೆ ತ್ರಾಣ ಇರುವ ತನಕ ಹೋರಾಡಿ ಗೆದ್ದು ಬಾ ಗೆಳೆಯಾ; ಫಸ್ಟ್ ನೈಟ್ಗೆ ಶುಭ ಕೋರಿದ ಬ್ಯಾನರ್ ವೈರಲ್!
ಮದುವೆ, ಹುಟ್ಟಿದ ಹಬ್ಬಕ್ಕೆ ಬ್ಯಾನರ್ಗಳನ್ನು ಹಾಕಿ ಶುಭಹಾರೈಸುವುದು ಸಾಮಾನ್ಯ, ಆದರೆ ಇಲ್ಲೊಂದೆಡೆ ಇದೆಲ್ಲಕ್ಕಿಂತ ವಿಭಿನ್ನವಾಗಿ, ವಿಚಿತ್ರವಾಗಿ ಗೆಳೆಯನಿಗೆ ಫಸ್ಟ್ನೈಟ್ಗೆ ಶುಭಕೋರಿ ಸ್ನೇಹಿತರೆಲ್ಲಾ ಸೇರಿ ವಿಶ್ ಮಾಡಿ ಬ್ಯಾನರ್ ಹಾಕಿದ್ದಾರೆ.