ಬ್ಯಾಡ್

ಪಿ.ಸಿ.ಶೇಖರ್ ನಿರ್ದೇಶನದ 'ಬ್ಯಾಡ್' ಚಿತ್ರಕ್ಕೆ ಅಪೂರ್ವಾ ಭಾರದ್ವಾಜ್ ಎಂಟ್ರಿ
ಕಿರುತೆರೆಯಲ್ಲಿ ನಟಿಸಿ ಜನರ ಮನಗೆದ್ದಿರುವ ನಟಿ ಅಪೂರ್ವ ಭಾರದ್ವಾಜ್ ಅವರು, ಪಿ.ಸಿ.ಶೇಖರ್ ನಿರ್ದೇಶನದ 'ಬ್ಯಾಡ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹೀರೋ-ಹೀರೋಯಿನ್ ಇಲ್ಲ, ವಿಲನ್ ಗಳೇ ಎಲ್ಲಾ: 'BAD' ಚಿತ್ರಕ್ಕಾಗಿ ಜೊತೆಯಾದ ಪಿಸಿ ಶೇಖರ್-ನಕುಲ್ ಗೌಡ
'ರೋಮಿಯೋ', 'ಚಡ್ಡಿದೋಸ್ತ್', 'ಅರ್ಜುನ', 'ಸ್ಟೈಲ್ ಕಿಂಗ್ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಸಿ ಶೇಖರ್ ಇದೀಗ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ.

