ಕ್ರಿಕೆಟ್ಕ್ರಿಕೆಟ್ ಇತಿಹಾಸದಲ್ಲೇ ನೋಡಿರದ ವಿಚಿತ್ರ ಬೌಲಿಂಗ್, 360 ಡಿಗ್ರಿ ತಿರುಗುವ ಬೌಲರ್, ವಿಡಿಯೋ ವೈರಲ್!
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು 360 ಡಿಗ್ರಿಯಲ್ಲೂ ಬ್ಯಾಟ್ ಬೀಸುವ ಚಾಣಾಕ್ಷ ಬ್ಯಾಟ್ಸ್ ಮನ್ ಆಗಿದ್ದರು. ಆದರೆ ಇಲ್ಲೊಬ್ಬ ಬೌಲರ್ 360 ಡಿಗ್ರಿ ತಿರುಗಿ ಬೌಲಿಂಗ್...