ರಾಜ್ಯಬೆಂಗಳೂರು: ಬೊಲೇರೋ ವಾಹನ ಚಾಲಕ ನಿಗೂಢ ಸಾವು, ಮಂಗಳಮುಖಿಯರು ಕೊಲೆ ಮಾಡಿರುವ ಶಂಕೆ
ಹಣ್ಣು ಹಂಪಲು ತುಂಬಿಕೊಂಡು ಬಂದಿದ್ದ ಬೊಲೇರೋ ವಾಹನ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್(26) ಮೃತ ವ್ಯಕ್ತಿ.