ಬೈಸರನ್ ಕಣಿವೆ

Pahalgam Terrorist Attack: ಬೆಚ್ಚಿ ಬೀಳಿಸಿದ ಮತ್ತೊಂದು Video; ಪ್ರವಾಸಿಗನ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆ!
ದೇಶ

Pahalgam Terrorist Attack: ಬೆಚ್ಚಿ ಬೀಳಿಸಿದ ಮತ್ತೊಂದು Video; ಪ್ರವಾಸಿಗನ ಕ್ಯಾಮೆರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆ!

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನ ಪಹಲ್ಗಾಮ್ ​ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿಡಿಯೋ ಪ್ರವಾಸಿಗರೊಬ್ಬರ ಕ್ಯಾಮೆರಾದಲ್ಲಿ ಅವರಿಗೇ ಅರಿವಿಲ್ಲದೇ ರೆಕಾರ್ಡ್ ಆಗಿದೆ.

Pahalgam terror attack: ಕೇರಳ ಪ್ರವಾಸಿಗರ ಜೀವ ಉಳಿಸಿದ 'ಉಪ್ಪು'; ಢಾಬಾ ಮಾಲೀಕನ ಒತ್ತಾಯದಿಂದ 11 ಮಂದಿ ಬಚಾವ್!
ದೇಶ

Pahalgam terror attack: ಕೇರಳ ಪ್ರವಾಸಿಗರ ಜೀವ ಉಳಿಸಿದ 'ಉಪ್ಪು'; ಢಾಬಾ ಮಾಲೀಕನ ಒತ್ತಾಯದಿಂದ 11 ಮಂದಿ ಬಚಾವ್!

ಈ ಕುಟುಂಬದ ಗುಂಪಿನಲ್ಲಿ ಲಾವಣ್ಯ, ಅವರ ಪತಿ ಆಲ್ಬಿ ಜಾರ್ಜ್, ಅವರ ಮೂವರು ಮಕ್ಕಳು, ಅವರ ಪತಿಯ ಪೋಷಕರು, ಸೋದರಸಂಬಂಧಿ ಮತ್ತು ಅವರ ಕುಟುಂಬ ಇತ್ತು.

Pahalgam terror attack: ಬೈಸರನ್‌ನಲ್ಲಿ ಉಗ್ರರು ಮೊದಲು ಗುಂಡಿಕ್ಕಿ ಕೊಂದ ಶುಭಂ ದ್ವಿವೇದಿ ಪತ್ನಿ ಬಿಚ್ಚಿಟ್ಟ ಕರಾಳತೆ!
ದೇಶ

Pahalgam terror attack: ಬೈಸರನ್‌ನಲ್ಲಿ ಉಗ್ರರು ಮೊದಲು ಗುಂಡಿಕ್ಕಿ ಕೊಂದ ಶುಭಂ ದ್ವಿವೇದಿ ಪತ್ನಿ ಬಿಚ್ಚಿಟ್ಟ ಕರಾಳತೆ!

ಏಪ್ರಿಲ್ 22 ರಂದು ಬೈಸರನ್ ಕಣಿವೆಯ ಹುಲ್ಲುಗಾವಲಿನಲ್ಲಿ ಉಗ್ರರು ಮೊದಲು ಗುಂಡಿಕ್ಕಿ ಕೊಂದ ಉತ್ತರ ಪ್ರದೇಶದ ಶುಭಂ ದ್ವಿವೇದಿ ಪತ್ನಿ ಈಶಾನಾಯ್ ಉಗ್ರರ ಕೌರ್ಯವನ್ನು ವಿವರಿಸಿದ್ದಾರೆ.

ಭಯೋತ್ಪಾದಕರ ದಾಳಿಗೆ 1 ಗಂಟೆ ಮೊದಲು ಬೈಸರನ್ ಕಣಿವೆ ದಾಟಿದ್ದ ಕಲಬುರಗಿಯ ವಕೀಲ ಕುಟುಂಬ ಸೇಫ್!
ರಾಜ್ಯ

ಭಯೋತ್ಪಾದಕರ ದಾಳಿಗೆ 1 ಗಂಟೆ ಮೊದಲು ಬೈಸರನ್ ಕಣಿವೆ ದಾಟಿದ್ದ ಕಲಬುರಗಿಯ ವಕೀಲ ಕುಟುಂಬ ಸೇಫ್!

ಏಪ್ರಿಲ್ 22 ರಂದು ಭಯೋತ್ಪಾದಕರು ಪ್ರವಾಸಿ ತಾಣದ ಮೇಲೆ ದಾಳಿ ಮಾಡಿದಾಗ ಅವರು ಬೈಸರನ್‌ನಿಂದ ಕೇವಲ 6.5 ಕಿ.ಮೀ ದೂರದಲ್ಲಿದ್ದ.