ಬೈಜೂಸ್

'ಮಹಾ ಆರ್ಥಿಕ ಬಿಕ್ಕಟ್ಟಿನ ನಡುವೆಯೂ' ಸಿಬ್ಬಂದಿಗೆ ಮೇ ತಿಂಗಳ ಸಂಬಳ ನೀಡಿದ BYJU'S
ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಖ್ಯಾತ್ ಎಡ್ ಟೆಕ್ ಸಂಸ್ಥೆ ಬೈಜೂಸ್ ತನ್ನ ಸಿಬ್ಬಂದಿಗೆ ಮೇ ತಿಂಗಳ ವೇತನ ಪ್ರಕ್ರಿಯೆಗೊಳಿಸಿದ್ದು, ಇಂದು ಸಿಬ್ಬಂದಿಗಳಿಗೆ ವೇತನ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆರ್ಥಿಕ ಮುಗ್ಗಟ್ಟು: 500 ಉದ್ಯೋಗಿಗಳನ್ನು ನೌಕರಿಯಿಂದ ತೆಗೆಯಲು ಬೈಜೂಸ್ ಮುಂದು!
ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬೈಜೂಸ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಿಂದ 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ನಿರ್ಧರಿಸಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಉದ್ಯಮದ ಪುನರ್ರಚನೆಯ ಹಂತದಲ್ಲಿರುವುದಾಗಿ ಬೈಜೂಸ್ ತಿಳಿಸಿದೆ.

BYJUS ಬಿಕ್ಕಟ್ಟು: 292 ಬೋಧನಾ ಕೇಂದ್ರಗಳ ಪೈಕಿ 30 ಸ್ಥಗಿತ
ಬೈಜೂಸ್ ಬ್ರಾಂಡ್ ನ್ನು ಹೊಂದಿರುವ ಎಡ್ ಟೆಕ್ ಸಂಸ್ಥೆ ಥಿಂಕ್ & ಲರ್ನ್ ತನ್ನ 292 ಬೋಧನಾ ಕೇಂದ್ರಗಳ ಪೈಕಿ 30 ಕೇಂದ್ರಗಳನ್ನು ಸ್ಥಗಿತಗೊಳಿಸಿದೆ.

ವಿದೇಶಿ ದೇಣಿಗೆ ಕಾನೂನು ಉಲ್ಲಂಘನೆ: 9 ಸಾವಿರ ಕೋಟಿ ರೂಪಾಯಿ ಪಾವತಿಗೆ ಬೈಜೂಸ್ ಗೆ ಇಡಿ ನೋಟೀಸ್
ಎಡ್ಟೆಕ್ ದೈತ್ಯ ಬೈಜೂಸ್ ಗೆ 9 ಸಾವಿರ ಕೋಟಿ ರೂಪಾಯಿ ಪಾವತಿಸುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿಗೊಳಿಸಿದೆ.

ಬೈಜೂಸ್‌ಗೆ ಮತ್ತೊಂದು ಸಂಕಷ್ಟ: ಆಡಿಟರ್ ಸಂಸ್ಥೆ ಹೊರಕ್ಕೆ!
ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟಪ್ ಕಂಪನಿ 'ಬೈಜೂಸ್' ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿ, 2021-2022 ರ ಹಣಕಾಸು ವರ್ಷಕ್ಕೆ ಆರ್ಥಿಕ ಹೇಳಿಕೆಗಳ ಸಲ್ಲಿಕೆ ವಿಳಂಬದಿಂದಾಗಿ ಲೆಕ್ಕಪರಿಶೋಧಕ 'ಡೆಲಾಯ್ಟ್ ಹ್ಯಾಸ್ಕಿನ್ಸ್ & ಸೇಲ್ಸ್' ಕಂಪನಿಯು ಬೈಜೂಸ್‌ಗೆ ತನ್ನ ಆಡಿಟಿಂಗ್ ಸೇವೆಗಳನ್ನು ನಿಲ್ಲಿಸಲು ನಿರ್ಧರಿಸಿದೆ.

ಬೆಂಗಳೂರು: ಬೈಜೂಸ್ ಸಿಇಒ ಕಚೇರಿ, ನಿವಾಸದ ಮೇಲೆ ಇಡಿ ದಾಳಿ
ಎಜುಟೆಕ್ ಕಂಪನಿ ಬೈಜೂಸ್ ಸಿಇಒ ರವೀಂದ್ರನ್ ಬೈಜು ಅವರ ಬೆಂಗಳೂರಿನ ಕಚೇರಿ ಮತ್ತು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿ, ತೀವ್ರ ಶೋಧ ನಡೆಸಲಾಗಿದೆ.

ಬೆಂಗಳೂರಿನ ಬೈಜೂಸ್ ಪ್ರಧಾನ ಕಚೇರಿಯಲ್ಲಿ ನೌಕರರಿಗೆ ಬಲವಂತದ ರಾಜೀನಾಮೆಗೆ ಒತ್ತಾಯ
ಬೆಂಗಳೂರು ಮೂಲದ ಎಡ್ಟೆಕ್ ದೈತ್ಯ ಬೈಜೂಸ್ ಕೇರಳದ ತಿರುವನಂತಪುರಂನಲ್ಲಿ ಉದ್ಯೋಗಿಗಳನ್ನು ಭಾರೀ ಮಟ್ಟಿದಲ್ಲಿ ವಜಾಗೊಳಿಸಿ ಸುದ್ದಿ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲೂ ಅಂತಹ ಆರೋಪಗಳು ಕೇಳಿಬರುತ್ತಿವೆ.

ಟೀಂ ಇಂಡಿಯಾ ಜೆರ್ಸಿಯಲ್ಲಿ ಬದಲಾಗಲಿದೆ ಹೆಸರು, ಒಪ್ಪೋ ಔಟ್, ಬೈಜೂಸ್ ಇನ್!
ಟೀಂ ಇಂಡಿಯಾದ ಜೆರ್ಸಿಯಲ್ಲಿದ್ದ ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ಬ್ರ್ಯಾಂಡ್ ಗೇಟ್ ಪಾಸ್ ನೀಡಿ ಬೈಜೂಸ್ ರಾರಾಜಿಸಲಿದೆ.

