ಬೈಜು ರವೀಂದ್ರನ್

ನ್ಯಾಯಾಂಗ ನಿಂದನೆ ಆರೋಪ: Byju's ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ; 67 ಲಕ್ಷ ರೂ ದಂಡ ವಿಧಿಸಿದ ಸಿಂಗಾಪುರ ಕೋರ್ಟ್..!
ವಿದೇಶ

ನ್ಯಾಯಾಂಗ ನಿಂದನೆ ಆರೋಪ: Byju's ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ; 67 ಲಕ್ಷ ರೂ ದಂಡ ವಿಧಿಸಿದ ಸಿಂಗಾಪುರ ಕೋರ್ಟ್..!

2024ರ ಏಪ್ರಿಲ್‌ನಿಂದ ಆಸ್ತಿಗಳ ವಿವರ ಬಹಿರಂಗಪಡಿಸುವುದು ಹಾಗೂ ಅವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಅನೇಕ ಆದೇಶಗಳನ್ನು ಬೈಜು ರವೀಂದ್ರನ್ ಪದೇ ಪದೇ ಉಲ್ಲಂಘಿಸಿದ್ದಾರೆಂದು ಸಿಂಗಾಪುರ ನ್ಯಾಯಾಲಯ ತಿಳಿಸಿದೆ.

ಒಂದು ಕಾಲದ ದೇಶದ ಅತಿದೊಡ್ಡ ಸ್ಟಾರ್ಟಪ್ Byju's ಮೌಲ್ಯ ಈಗ 'ಶೂನ್ಯ'; ‘ಏನೇ ಬರಲಿ, ದಾರಿ ಹುಡುಕುತ್ತೇನೆ’ ಎಂದ ಮಾಲೀಕ!
ವಾಣಿಜ್ಯ

ಒಂದು ಕಾಲದ ದೇಶದ ಅತಿದೊಡ್ಡ ಸ್ಟಾರ್ಟಪ್ Byju's ಮೌಲ್ಯ ಈಗ 'ಶೂನ್ಯ'; ‘ಏನೇ ಬರಲಿ, ದಾರಿ ಹುಡುಕುತ್ತೇನೆ’ ಎಂದ ಮಾಲೀಕ!

ತಮ್ಮ ಶಿಕ್ಷಣ-ತಂತ್ರಜ್ಞಾನ ಕಂಪನಿ ಬೈಜೂಸ್ ನ ಬೆಳವಣಿಗೆಯ ಸಾಮರ್ಥ್ಯವನ್ನು ನಾನು ಅತಿಯಾಗಿ ಅಂದಾಜು ಮಾಡಿದ್ದೆ. ಆದರೆ ಅದು ಈಗ "ಶೂನ್ಯ" ಮೌಲ್ಯದಲ್ಲಿದ್ದು ದಿವಾಳಿತನವನ್ನು ಎದುರಿಸುತ್ತಿದೆ. ಆದರೂ ಅದನ್ನು ಉಳಿಸುವ ಭರವಸೆಯನ್ನು ಹೊಂದಿದ್ದೇನೆ ಎಂದು ರವೀಂದ್ರನ್ ಹೇಳಿದ್ದಾರೆ.

17,000 ಕೋಟಿ ರೂ. ನಿಂದ ಶೂನ್ಯಕ್ಕೆ: BYJUS CEO ರವೀಂದ್ರನ್ ಆಸ್ತಿ ಇಂದು '0'; ಆಗಿದ್ದೇನು?
ವಾಣಿಜ್ಯ

17,000 ಕೋಟಿ ರೂ. ನಿಂದ ಶೂನ್ಯಕ್ಕೆ: BYJUS CEO ರವೀಂದ್ರನ್ ಆಸ್ತಿ ಇಂದು '0'; ಆಗಿದ್ದೇನು?

ಎಡ್ಟೆಕ್ ಕಂಪನಿ ಬೈಜುಸ್‌ನ ಸಿಇಒ ಬೈಜು ರವೀಂದ್ರನ್ ತೀವ್ರ ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಹಲವು ಹಿನ್ನಡೆ ಅನುಭವಿಸಿದ್ದು ಅವರ ನಿವ್ವಳ ಮೌಲ್ಯ ರೂ 17,545 ಕೋಟಿ ರೂಪಾಯಿಯಿಂದ ಈಗ ಅದು ಶೂನ್ಯಕ್ಕೆ ಕುಸಿದಿದೆ.

CEO ಆಗಿ ಮುಂದುವರಿಕೆ; ನನ್ನ ವಜಾ ವದಂತಿಗಳು ಉತ್ಪ್ರೇಕ್ಷಿತ, ಅಸಮರ್ಪಕ - ಬೈಜು ರವೀಂದ್ರನ್
ವಾಣಿಜ್ಯ

CEO ಆಗಿ ಮುಂದುವರಿಕೆ; ನನ್ನ ವಜಾ ವದಂತಿಗಳು ಉತ್ಪ್ರೇಕ್ಷಿತ, ಅಸಮರ್ಪಕ - ಬೈಜು ರವೀಂದ್ರನ್

ಬೈಜು ರವೀಂದ್ರನ್‌ ಅವರು ತಾವು ಸಿಇಒ ಆಗಿ ಮುಂದುವರಿಯುತ್ತಿರುವುದಾಗಿ ಮತ್ತು ಆಡಳಿತ ಬದಲಾಗಿಲ್ಲ ಎಂದು ಶನಿವಾರ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.

ಶಿಕ್ಷಕನಾಗಿದ್ದ ಬೈಜು ರವೀಂದ್ರನ್ ಈಗ ಭಾರತದ ಹೊಸ ಬಿಲಿಯನೇರ್!
ವಾಣಿಜ್ಯ

ಶಿಕ್ಷಕನಾಗಿದ್ದ ಬೈಜು ರವೀಂದ್ರನ್ ಈಗ ಭಾರತದ ಹೊಸ ಬಿಲಿಯನೇರ್!

ಒಬ್ಬ ಸಾಮಾನ್ಯ ಶಿಕ್ಷಕರಾಗಿದ್ದ ಬೈಜು ರವೀಂದ್ರನ್ ಅವರು ಈಗ ಭಾರತದ ಹೊಸ ಬಿಲಿಯನೇರ್ ಆಗಿ ಉದಯಿಸಿದ್ದು, ಅವರು...