ದ್ವಿಚಕ್ರ ವಾಹನಗಳ ವಿತರಣಾ ವ್ಯವಹಾರದಲ್ಲಿದ್ದ ನವಿ ಮುಂಬೈನ ವಾಶಿಯ 45 ವರ್ಷದ ಸಂತ್ರಸ್ತ 168 ಸ್ಕೂಟರ್ಗಳ ಖರೀದಿಗಾಗಿ ಕಂಪನಿಯ ಬ್ಯಾಂಕ್ ಖಾತೆಗೆ ಮುಂಗಡ ಹಣವಾಗಿ ರೂ. 1.20 ಕೋಟಿ ಪಾವತಿಸಿದ್ದರು.