ಕ್ರಿಕೆಟ್ಬೆಸ್ಟ್ ಕ್ರಿಕೆಟಿಂಗ್ ಬ್ರೈನ್ ಇರುವುದು ಯಾರಿಗೆ?; ಎಂಎಸ್ ಧೋನಿ ಖಂಡಿತಾ ಅಲ್ಲ, RCB ಮಾಜಿ ಮೆಂಟರ್ ಹೆಸರೇಳಿದ ಮೊಯಿನ್ ಅಲಿ!
2018 ರಿಂದ 2020 ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಮೊಯಿನ್ ಆಡಿದ್ದ ಅವಧಿಯಲ್ಲಿ ನೆಹ್ರಾ ಅವರು ಬೌಲಿಂಗ್ ಕೋಚ್ ಮತ್ತು ಮಾರ್ಗದರ್ಶಕ (ಮೆಂಟರ್) ಆಗಿದ್ದರು.