ವಾಣಿಜ್ಯದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಶೇ.10.4ಕ್ಕೆ ಕಡಿತಗೊಳಿಸಿದ ಎಸ್ ಬಿಐ!
ಸತತ ಮೂರನೇ ದಿನವೂ ಜಾಗತಿಕ ಕೊರೋನಾ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಅನೇಕ ರಾಜ್ಯಗಳು ನಿರ್ಬಂಧ ವಿಧಿಸಿರುವಂತೆಯೇ, ಪ್ರಸಕ್ತ ವರ್ಷದ ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆಯನ್ನು ಎಸ್ ಬಿಐ ಈ ಹಿಂದೆ ಅಂದಾಜಿಸಿದಂತೆ ಶೇ. 11 ರಿಂದ ಶೇ. 10. 4 ಕ್ಕೆ ಇಳಿಕೆ ಮಾಡಿದೆ.