ವಿದೇಶಚೀನಾ ವಿಚಾರದಲ್ಲಿ ಭಾರತ ಮೊದಲೇ ಎಚ್ಚರಿಸಿತ್ತು: ಮೋದಿ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಯುರೋಪ್ ಪಶ್ಚಾತ್ತಾಪ ಪಡುತ್ತಿದೆ ಎಂದ ಬೆಲ್ಜಿಯಂ ಪ್ರಧಾನಿ
ಭಾರತೀಯ ಉದ್ಯಮ ಒಕ್ಕೂಟದ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್, "ಚೀನಾದ ಮಾರುಕಟ್ಟೆ ತಂತ್ರಗಳು ಮತ್ತು ಆರ್ಥಿಕ ಅವಲಂಬನೆಯ ಅಪಾಯಗಳ ಕುರಿತು ಭಾರತ ನೀಡಿದ್ದ ಎಚ್ಚರಿಕೆಯನ್ನು ಯೂರೋಪ್ ನಿರ್ಲಕ್ಷಿಸಿತ್ತು" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.